Previous ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ ಶಿರಸಂಗಿ ಲಿಂಗರಾಜ ದೇಸಾಯಿ Next

ಲಿಂಗಾಯತ ಧರ್ಮದ ರಾಜಮನೆತನಗಳು

*

ಲಿಂಗಾಯತ ರಾಜಮನೆತನಗಳು

ಲಿಂಗಾಯತ ಧರ್ಮ ವೈಭವದಿಂದ ಮೆರೆದು ಕರ್ನಾಟಕ ಈ ಜಗತ್ತಿಗೆ ಶ್ರೇಷ್ಠ ಎನ್ನಿಸಿದ ಧರ್ಮ ಲಿಂಗಾಯತ. ಕಾಯಕ ಮಾಡಿ ದಾಸೋಹ ನೀಡಿ ಆಶ್ರಯದಾತರಾಗಿ ಬಾಳಿದ ರಾಜಮನೆತನಗಳು ನಮ್ಮ ಧರ್ಮದಲ್ಲಿ ಇವೆ ಅಕ್ಷರ ಜ್ಞಾನ ನೀಡಿದ ಸಮಾನತೆ ಸಾರಿದ ಶ್ರೇಷ್ಠ ಧರ್ಮ ಲಿಂಗಾಯತ.

ಲಿಂಗಾಯತ ಧರ್ಮವು 1399 - 1610 ರವರೆಗೆ ಮೈಸೂರಿನ ಆರಂಭಿಕ ಒಡೆಯರ್‌ಗಳು ಮತ್ತು ಉಮ್ಮಟೂರ್‌ನ ರಾಜ್ಯ ಧರ್ಮವಾಗಿತ್ತು ಮತ್ತು 1550 - 1763 ರವರೆಗೆ ಕೆಳದಿ (ಇಕ್ಕೇರಿ ಅಥವಾ ಬಿದನೂರು) ನಾಯಕರ ರಾಜ್ಯ ಧರ್ಮವಾಗಿತ್ತು. ಮೈಸೂರು ದೇಶದಲ್ಲಿ ಅವರ ಪ್ರಧಾನ ಮಠವು ಚಿತ್ರದುರ್ಗದಲ್ಲಿತ್ತು. [1] Lingayathism as a State Religion

1 ನೊಳಂಬರು
2 ಕದಂಬರು
3 ಚಾಲುಕ್ಯ ಅರಸರು
4 ಸಂಗಮ ರಾಜವಂಶ (ವಿಜಯನಗರ ಸಾಮ್ರಾಜ್ಯ)
5 ಸಿಂದ ಅರಸರು
6 ಕಾಕತೀಯ ಅರಸರು
7 ಸಿರಸಂಗಿ ಅರಸರು ( ದಾನವೀರ ಶರಣ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ ), ( ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ ಅರಮನೆ )
8 ಕೆಳದಿ ಅರಸರು
9 ಕಿತ್ತೂರಿನ ಅರಸರು
10 ಚಾಲುಕ್ಯ ಹಂಡೆ ವಜೀರ ಅರಸರು
11 ಸೋದೆ ಅರಸರು
12 ಕೊಡಗಿನ ಅರಸರು (ಹಾಲೇರಿ)
13 ಬಿದನೂರಿನ ಅರಸರು
14 ಇಕ್ಕೇರಿ ಅರಸರು
15 ಸೇವುಣರು
16 ಹದಿನಾಡು ಅರಸರು
17 ನಾಡು ಗೌಡರು
18 ಕಾಗತಿ ದೇಸಾಯಿ ಮನೆತನದ ಅರಸರು
19 ಕಳಲೆ ಮನೆತನದ ದಳವಾಯಿಗಳು
20 ರುದ್ರಾಪುರ ದೇಶಗತಿ ಅರಸರು
21 ಬೆಳವಾಡಿ ಅರಸರು
22 ಮೈಸೂರಿನ ಅರಸರು

ಇವರೆಲ್ಲರೂ ಬಸವಾದಿ ಶರಣರ ತತ್ವಗಳನ್ನು ಅವರ ಆದರ್ಶಗಳನ್ನು ಉಳಿಸಿ ಬೆಳೆಸಿದವರು. ಇನ್ನೂ ಮುಂದೆ ಬೆಳೆಸಬೆಕಾಗಿದ್ದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆ , ಯಾವುದೋ ಹುಚ್ಚ ಆಧುನಿಕತೆಗೆ ನಮ್ಮನ್ನು ನಮ್ಮವರನ್ನು ಬಲಿಕೊಡುವುದು ಬೇಡ ಒಣ ರಾಜಕೀಯಕ್ಕಾಗಿ ತಮ್ಮ ಆದಿ ಬದಲಿಸುವುದು ಸರಿಯಲ್ಲ , ಈಗಿನ ಯುವಜನತೆ ಎಚ್ಚೆತ್ತುಕೊಳ್ಳಬೇಕಿದೆ, ಬಸವಾದಿ ಶರಣರ ತತ್ವಗಳನ್ನು ಸತ್ಯ ಧರ್ಮ ಮಾರ್ಗದಲ್ಲಿ ನಡೆದು ಈ ದೇಶ ವಿಶ್ವಕ್ಕೆ ಮಾದರಿಯಾಗಿ ನಿಲ್ಲಬೇಕಿದೆ ಇದು ಗುರು ಬಸವಣ್ಣನವರ ಹಾಗೂ ನಮ್ಮ ಬಸವಾದಿಶರಣರ ತತ್ವಗಳು ನೆಲೆಗೊಂಡಲ್ಲಿ ಮಾತ್ರ ಸಾಧ್ಯ, ವಿಶ್ವ ಗುರು ಬಸವಣ್ಣನವರ ತತ್ವಗಳಿಂದ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ

[1] Title: "A History of Kanarese Litrature" Second Edition, Revised and Enlarged, By: Edeard P. Rice, B.A., Oxford University Association Press, 5 Russell Street Calcutta 1921. The book is published under the "The Heritage of India Series"

*
ಪರಿವಿಡಿ (index)
Previous ಲಿಂಗಾಯತ ಧರ್ಮ ಸರ್ವಸ್ವತಂತ್ರ ಧರ್ಮ ಶಿರಸಂಗಿ ಲಿಂಗರಾಜ ದೇಸಾಯಿ Next