ಚಂದಿಮರಸ

ಚನ್ನಬಸವಣ್ಣ

ಚೆನ್ನಯ್ಯ

ಜಂಗಮಲಿಂಗ ಪ್ರಭುವೆ ??

ಜಕ್ಕಣ್ಣಯ್ಯ

ಜಗಳಗಂಟ ಕಾಮಣ್ಣ

ಜೇಡರ ದಾಸಿಮಯ್ಯ

ಜೋದರ ಮಾಯಣ್ಣ

ಢಕ್ಕೲಿಗಳು ಅವರ ಹತ್ತಿರ ಸುಳಿಯುವುದಿಲ್ಲ. ಆದ್ದರಿಂದ ಅವರು ಭಗವಂತನ ಸಾಮರಸ್ಯವನ್ನು ಹೊಂದುವುದು ದೂರದ ಮಾತೇ ಸರಿ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕಲ್ಯಾಣಕ್ಕೆ ಬಂದ ಮಾರಯ್ಯನವರು ತಂಪಾದ ಪಾನೀಯ ಹಾಗೂ ಕಬ್ಬಿನ ಪಾನಕ ಮಾರುವ ಕಾಯಕವನ್ನು ಕೈಗೊಂಡು ಬಿಡುವಿನ ವೇಳೆಯಲ್ಲಿ ಅರವಟಿಗೆಯಿಟ್ಟುಕೊಂಡು ದಾರಿಹೋಕರಿಗೆ ನೀರೆರೆಯುವ ದಾಸೋಹ ಸೇವೆಯನ್ನು ಮಾಡಿ, ಅನೇಕ ವಿಚಾರಗಳನ್ನು ಅರಿತುಕೊಂಡು ಹೆಂಡವನ್ನು ಮಾರುವುದನ್ನು ಬಿಟ್ಟರೂ, ಇವರ ಚರಿತ್ರೆ ಜಗತ್ತಿಗೆ ಮಾರ್ಗದರ್ಶನ ಹಾಗೂ ದಾರಿದೀಪವಾಗಲೆಂದು ‘ಹೆಂಡದ ಮಾರಯ್ಯ’ ಎಂಬ ಹೆಸರನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಈಗಿನ ಸಮಾಜಕ್ಕೆ ಸತ್ಯ ಕಾಯಕದ ಸಂದೇಶವನ್ನು ಸಾರಿದ್ದಾರೆ ಹೆಂಡದ ಮಾರಯ್ಯನವರು. ಸಮಾಜದ ಸ್ವಸ್ತ್ಯವನ್ನೇ ತಮ್ಮ ಪ್ರಾಣ ಜೀವಾಳವಾಗಿಸಿಕೊಂಡು ಬದುಕಿ ಬಾಳಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.

೧೨೦೪
ಶಾಸ್ತ್ರಮದ, ಸಂಪದಮದ, ಉಭಯಕೂಡಿಕೊಂಡಾತ್ಮಮದ,
ಅರಿದು ಎಲ್ಲರಿಗೆ ಹೇಳಿದೆನೆಂಬ ಗೆಲ್ಲ ಸೋಲದ ಮದ.
ಇಂತೀ ಎಲ್ಲಾ ಮದವ ಸೇವಿಸುತ್ತ,
ಅರಿಯದ ಮದವನೊಂದು ನುಡಿದಡೆ, ಬಿರುನುಡಿಯೆಂದೆಂಬರು.
ಅರಿಯದವ ಇಂತಿವ ಅರಿಯದಂತೆ ಸಂಚದಲ್ಲಿ ಸಂಚದಂತಿರಬೇಕು.
ಧರ್ಮೇಶ್ವರಲಿಂಗ ಹೀಂಗಲ್ಲದೆ ಅರಿಯಬಾರದು.

ಅರಿದು - ಆಶ್ಚರ್ಯ, ಅಸಾಧ್ಯ, ಶ್ರೇಷ್ಠ

ನುಲಿಯ ಚಂದಯ್ಯನ ಪ್ರಸಂಗವನ್ನು ನಿರೂಪಿಸುವ ತುಂಬ ಪ್ರಸಿದ್ಧವಾದ ಒಂದು ವಚನ ನಾಟಕೀಯ ಗುಣದಿಂದ ವಿಶೇಷ ಗಮನ ಸೆಳೆಯುತ್ತದೆ.

೧೨೦೧
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ,
ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ,
ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ,
ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ,
ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ?
ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.

ಮಾದಕ ಪದಾರ್ಥವಾದ ಮದ್ಯಕ್ಕೆ ಹೊಸ ವ್ಯಾಖ್ಯಾನ ನೀಡಿರುವನು. ಮದ್ಯ ಮಾರಾಟಕ್ಕೆ ದೃಷ್ಟಾಂತ, ಉಪಮೆಗಳನ್ನು ಹೆಚ್ಚಾಗಿ ಬಳಸಲಾಗಿದೆ.

*
Previous ಹುಂಜಿನ ಕಾಳಗದ ದಾಸಯ್ಯ ಹೊಡೆಹುಲ್ಲ ಬಂಕಣ್ಣ Next
cheap jordans|wholesale air max|wholesale jordans|wholesale jewelry|wholesale jerseys