Previous ಸತ್ಯಕ್ಕ ಸಿದ್ಧಾಂತಿ ವೀರಸಂಗಯ್ಯ Next

ಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆ

*
ಅಂಕಿತ: ಭೀಮೇಶ್ವರಾ

1233
ವ್ರತಭ್ರಷ್ಟನ, ಲಿಂಗಬಾಹ್ಯನ ಕಂಡಡೆ
ಸತ್ತ ನಾಯ, ಕಾಗೆಯ ಕಂಡಂತೆ.
ಅವರೊಡನೆ ನುಡಿಯಲಾಗದು ಬಿಮೇಶ್ವರಾ.

ಗಂಡ-ಸಿದ್ಧಬುದ್ಧಯ್ಯ. ಕಾಲ-೧೧೬೦. 'ಭೀಮೇಶ್ವರ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ಅದರಲ್ಲಿ ವ್ರತಭ್ರಷ್ಟರನ್ನು ಮತ್ತು ಲಿಂಗಬಾಹ್ಯರನ್ನು ಟೀಕಿಸುತ್ತಾಳೆ. ಗಣಾಚಾರದ ನಿಷ್ಠುರತೆ ಇಲ್ಲಿ ಎದ್ದು ಕಾಣುತ್ತದೆ.


*
Previous ಸತ್ಯಕ್ಕ ಸಿದ್ಧಾಂತಿ ವೀರಸಂಗಯ್ಯ Next
cheap jordans|wholesale air max|wholesale jordans|wholesale jewelry|wholesale jerseys