Answer(s) |
Answer by:
Shivshanker Cheral,
answered on:
Apr 4, 2021
Your will same as other Lingayats there is no discriminations. ಆವ ಕುಲವಾದಡೇನು? ಲಿಂಗವಿದ್ದವನೆ ಕುಲಜನು, ಕುಲವನರಸುವರೆ ಶರಣರಲ್ಲಿ, ಜಾತಿಸಂಕರನಾದ ಬಳಿಕ? ಒಕ್ಕುದಕೊಂಬೆನವರಲ್ಲಿ. ಕೂಸ ಕೊಡುವೆ, ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣನು - ಬಸವಣ್ಣ ಸವಸ
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ ತಲೆವಾಗುವೆ ನಾನು ಕುಲಜರೆಂದು. ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ ತಲೆವಾಗದವನ ತಲೆ ಶೂಲದ ಮೇಲಣ ತಲೆ ಕಾಣಾ! ರಾಮನಾಥ. -7/778# Translation: I bow to those Sharanas Regarding them us high-born Who pleased you by abandoning their caste? O Ramanaatha His head is on the gallows Who does not bow to the Sharanas? That pleased you by mingling freely with all!
|