| ಹೆಸರು | ಅಂಕಿತನಾಮ |
| 1 | ಅಂಗಸೋಂಕಿನ ಲಿಂಗತಂದೆ | ಭೋಗಬಂಕೇಶ್ವರಲಿಂಗ |
| 2 | ಅಂಬಿಗರ ಚೌಡಯ್ಯ | ಅಂಬಿಗರ ಚೌಡಯ್ಯ |
| 3 | ಅಕ್ಕನಾಗಮ್ಮ | ಬಸವಣ್ಣಪ್ರಿಯ ಚೆನ್ನಸಂಗಯ್ಯ |
| 4 | ಅಕ್ಕಮಹಾದೇವಿ | ಚನ್ನಮಲ್ಲಿಕಾರ್ಜುನ |
| 5 | ಅಕ್ಕಮ್ಮ | ರಾಮೇಶ್ವರಲಿಂಗ |
| 6 | ಅಗ್ಘಾವಣಿ ಹಂಪಯ್ಯ | ಹಂಪೆಯ ವಿರುಪಾ |
| 7 | ಅಗ್ಘಾವಣಿ ಹೊನ್ನಯ್ಯ | ಹುಲಿಗೆರೆಯ ವರದಸೋಮನಾಥ |
| 8 | ಅಜಗಣ್ಣ | ಮಹಾಘನ ಸೋಮೇಶ್ವರ |
| 9 | ಅನಾಮಿಕ ನಾಚಯ್ಯ | ನಾಚಯ್ಯಪ್ರಿಯ ಚನ್ನರಾಮೇಶ್ವರ |
| 10 | ಅಪ್ಪಿದೆವಯ್ಯಾ | ವರದ ಮಹಾಲಿಂಗ |
| 11 | ಅಮರಗುಂಡದ ಮಲ್ಲಿಕಾರ್ಜುನ | ಮಾಗುಡದ ಮಲ್ಲಿಕಾರ್ಜುನ |
| 12 | ಅಮುಗಿ ದೇವಯ್ಯ | ಸಿದ್ದಸೋಮೇಶ್ವರ |
| 13 | ಅಮುಗೆ ರಾಯಮ್ಮ | ಅಮುಗೇಶ್ವರಲಿಂಗ |
| 14 | ಅರಿವಿನ ಮಾರಿತಂದೆ | ಸದಾಶಿವಮೂರ್ತಿ |
| 15 | ಅಲ್ಲಮ ಪ್ರಭು | ಗುಹೇಶ್ವರ |
| 16 | ಅವಸರದ ರೇಕಣ್ಣ | ಸದ್ಯೋಜಾತ ಲಿಂಗ |
| 17 | ಆದಯ್ಯ | ಸೌರಾಷ್ಟ್ರ ಸೋಮೇಶ್ವರ |
| 18 | ಆನಂದಯ್ಯ | ಆನಂದಸಿಂಧು ರಾಮೇಶ್ವರ |
| 19 | ಆಯ್ದಕ್ಕಿ ಮಾರಯ್ಯ | ಅಮರೇಶ್ವರಲಿಂಗ |
| 20 | ಆಯ್ದಕ್ಕಿ ಲಕ್ಕಮ್ಮ | ಮಾರಯ್ಯಪ್ರಿಯ ಅಮರಲಿಂಗೇಶ್ವರ |
| 21 | ಇಮ್ಮಡಿ ಗುರುಸಿದ್ದಸ್ವಾಮಿ | ಪರಮ ಶಿವಲಿಂಗೇಶ್ವರ |
| 22 | ಉಗ್ಘಡಿಸುವ ಗಟ್ಟಿದೇವಯ್ಯ | ಕೂಡಲಸಂಗಮದೇವರಲ್ಲಿ ಬಸವಣ್ಣ |
| 23 | ಉಪ್ಪರಗುಡಿಯ ಸೋಮಿದೇವಯ್ಯ | ಗಾರುಡೇಶ್ವರ ಲಿಂಗ |
| 24 | ಉರಿಲಿಂಗದೇವ | ಉರಿಲಿಂಗದೇವ |
| 25 | ಉರಿಲಿಂಗಪೆದ್ದಿ | ಉರಿಲಿಂಗಪೆದ್ದಿ ಪ್ರಿಯ ವಿಶ್ವೇಶ್ವರ |
| 26 | ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ | ಉರಿಲಿಂಗಪೆದ್ದಿಗಳರಸ |
| 27 | ಉಳಿಮೆಶ್ವರ ಚಿಕ್ಕಯ್ಯ | ಉಳಿಯುಮೇಶ್ವರ |
| 28 | ಎಚ್ಚರಿಕೆ ಕಾಯಕದ ಮುತ್ತನಾಥಯ್ಯ | ಶುದ್ಧಪ್ರಸಿದ್ಧ ಕುರುಂಗೇಶ್ವರಲಿಂಗ |
| 29 | ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ | ನಿಜಗುಣೇಶ್ವರಲಿಂಗ |
| 30 | ಎಲೆಗಾರ ಕಾಮಣ್ಣ | ಅತುರೇಶ್ವರಲಿಂಗ |
| 31 | ಏಕಾಂತದ ರಾಮಯ್ಯ | ಚೆನ್ನರಾಮೇಶ್ವರ |
| 32 | ಏಲೇಶ್ವರದ ಕೇತಯ್ಯ | ಏಲೇಶ್ವರಲಿಂಗ |
| 33 | ಒಕ್ಕಲಿಗ ಮುದ್ದಣ್ಣ | ಕಾಮಭೀಮ ಜೀವಧನದೊಡಯ್ಯ |
| 34 | ಕಂಬದ ಮಾರಯ್ಯ | ಕಂಬದಲಿಂಗ |
| 35 | ಕದಿರ ರೆಮ್ಮವ್ವೆ | ಕದಿರರೆಮ್ಮಿಯೊಡೆಯ |
| 36 | ಕದಿರೆ ಕಾಯಕದ ಕಾಳವ್ವೆ | ಗುಮ್ಮೆಶ್ವರ |
| 37 | ಕನ್ನಡಿ ಕಾಯಕದ ಅಮ್ಮಿದೇವಯ್ಯ | ಚನ್ನಬಸವಣ್ಣಪ್ರಿಯ ಕಮಲೇಶ್ವರಲಿಂಗ |
| 38 | ಕನ್ನಡಿ ಕಾಯಕದ ರೇಮಮ್ಮ | ಸದ್ಗುರುಸಂಗ ನಿರಂಗಲಿಂಗ |
| 39 | ಕನ್ನದ ಮಾರಿತಂದೆ | ಮಾರನವೈರಿ ಮಾರೇಶ್ವರ |
| 40 | ಕರಸ್ಥಲದ ಮಲ್ಲಿಕಾರ್ಜುನ | ಪರಮಗುರು ಶಾಂತಮಲ್ಲಿಕಾರ್ಜುನ |
| 41 | ಕರುಳಕೇತಯ್ಯ | ಮನಕ್ಕೆ ಮಹೋಹರ ಶಂಕೇಶ್ವರಲಿಂಗ |
| 42 | ಕಲಕೇತಯ್ಯ | ಮೇಖಲೆಶ್ವರಲಿಂಗ |
| 43 | ಕಾಡಸಿದ್ದೇಶ್ವರ | ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ ನಿರ್ಮಾಯ ಪ್ರಭು |
| 44 | ಕಾಮಾಟದ ಭೀಮಣ್ಣ | ಧಾರೇಶ್ವರಲಿಂಗ |
| 45 | ಕಾಲಕಣ್ಣಿಯ ಕಾಮಮ್ಮ | ನಿರ್ಭೀತ ನಿಜಲಿಂಗ |
| 46 | ಕಾಲಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ | ನಿಜಶಾಂತೇಶ್ವರ |
| 47 | ಕಿನ್ನರಿ ಬ್ರಹ್ಮಯ್ಯ | ತ್ರಿಪುರಾಂತಕ ಲಿಂಗ |
| 48 | ಕೀಲಾರದ ಭೀಮಣ್ಣ | ಕಾಲಕರ್ಮಿವಿರಹಿತ ತ್ರಿಪುರಾಂತಕಲಿಂಗ |
| 49 | ಕುಷ್ಟಗಿ ಕರಿಬಸವೇಶ್ವರ | ಅಖಂಡ ಪರಿಪೂರ್ಣ ಘನಲಿಂಗ ಗುರು ಚೆನ್ನಬಸವಣ್ಣ |
| 50 | ಕೂಗಿನ ಮಾರಯ್ಯ | ಮಹಾಮಹಿಮ ಮಾರೇಶ್ವರ |
| 51 | ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ | ಅಜಗಜೇಶ್ವರಲಿಂಗ |
| 52 | ಕೊಟ್ಟಣದ ಸೋಮಮ್ಮ | ನಿರ್ಲಜ್ಜೇಶ್ವರ |
| 53 | ಕೋಟಾರದ ಸೋಮಣ್ಣ | ಬಸವಣ್ಣಪ್ರಿಯ ನಿಕಳಂಕ ಸೋಮೇಶ್ವರ |
| 54 | ಕೋಲಶಾಂತಯ್ಯ | ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ |
| 55 | ಗಂಗಾಂಬಿಕೆ | ಗಂಗಾಪ್ರಿಯ ಕೂಡಲಸಂಗಮದೇವ |
| 56 | ಗಜೇಶ ಮಸಣಯ್ಯ | ಗಜೇಶ್ವರದೇವ |
| 57 | ಗಣದಾಸಿ ವೀರಣ್ಣ | ಶಾಂತ ಕೂಡಲಸಂಗಮದೇವ |
| 58 | ಗಾಣದ ಕಣ್ಣಪ್ಪ | ಗುಹೇಶ್ವರನ ಶರಣ ಅಲ್ಲಮ |
| 59 | ಗಾವುದಿ ಮಾಚಯ್ಯ | ಕಲ್ಯಾಣ ತ್ರಿಪುರಾಂತಕಲಿಂಗದಲ್ಲಿ ಗಾವುದಿ ಮಾಚಯ್ಯ |
| 60 | ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ | ಕುಂಭೇಶ್ವರಲಿಂಗ |
| 61 | ಗುಪ್ತ ಮಂಚಣ್ಣ | ನಾರಾಯಣಪ್ರಿಯ ರಾಮನಾಥ |
| 62 | ಗುರುಪುರದ ಮಲ್ಲಯ್ಯ | ಪುರದ ಮಲ್ಲಯ್ಯ |
| 63 | ಗುರುಬಸವೇಶ್ವರ | ಗುರುಬಸವ |
| 64 | ಗುರುಭಕ್ತಯ್ಯ | ಘಂಟೇಲಿಂಗೇಶ್ವರ |
| 65 | ಗುರುಸಿದ್ಧದೇವ | ಸಂಗನ ಬಸವಣ್ಣ |
| 66 | ಗುಹೇಶ್ವರಯ್ಯ | ಗೊಹೇಶ್ವರಪ್ರಿಯ ನಿರಾಳಲಿಂಗ |
| 67 | ಗೊಗ್ಗವ್ವೆ | ನಾಸ್ತಿನಾಥ |
| 68 | ಗೋಣಿ ಮಾರಯ್ಯ | ಕೇತೇಶ್ವರಲಿಂಗ |
| 69 | ಗೋರಕ್ಷ | ಸಿದ್ಧಸೋಮನಾಥಲಿಂಗ |
| 70 | ಘಟ್ಟಿವಾಳಯ್ಯ | ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ |
| 71 | ಘನಲಿಂಗದೇವರು | ಘನಲಿಂಗಿಯ ಮೋಹದ ಮಲ್ಲಿಕಾರ್ಜುನ |
| 72 | ಚಂದಿಮರಸ | ಸಿಮ್ಮಲಿಗೆಯ ಚೆನ್ನರಾಮ |
| 73 | ಚನ್ನಬಸವಣ್ಣ | ಕೂಡಲ ಚನ್ನಸಂಗಮದೇವ |
| 74 | ಚನ್ನಯ್ಯ | ಚನ್ನಯ್ಯಪ್ರಿಯ ನಿರ್ಮಾಯ ಪ್ರಭುವೇ |
| 75 | ಜಕ್ಕಣ್ಣಯ್ಯ | ಝೇಂಕಾರ ನಿಜಲಿಂಗ ಪ್ರಭುವೇ |
| 76 | ಜಗಳಗಂಟ ಕಾಮಣ್ಣ | ಕಾಮೇಶ್ವರ |
| 77 | ಜೇಡರ ದಾಸಿಮಯ್ಯ | ರಾಮನಾಥ |
| 78 | ಜೇಡರ ಮಾಯಣ್ಣ | ಶಂಭು ಸೋಮನಾಥಲಿಂಗ |
| 79 | ಡಕ್ಕೆಯ ಬೊಮ್ಮಣ್ಣ | ಕಾಲಾಂತಕ ಭೀಮೇಶ್ವರಲಿಂಗ |
| 80 | ಡೋಹರ ಕಕ್ಕಯ್ಯ | ಅಭಿನವ ಮಲ್ಲಿಕಾರ್ಜುನ |
| 81 | ತಳವಾರ ಕಾಮಿದೇವಯ್ಯ | ಕಾಮಹರಪ್ರಿಯ ರಾಮನಾಥ |
| 82 | ತುರುಗಾಹಿ ರಾಮಣ್ಣ | ಗೋಪೀನಾಥ ವಿಶ್ವೇಶ್ವರಲಿಂಗ |
| 83 | ತೆಲುಗರ ಮಸಣಯ್ಯ | ತೆಲುಗೇಶ್ವರ |
| 84 | ತೋಂಟದ ಸಿದ್ಧಲಿಂಗೇಶ್ವರರು | ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ |
| 85 | ದಶಗಣ ಸಿಂಗಿದೇವಯ್ಯ | ನಾಚಯ್ಯಪ್ರಿಯ ಮಲ್ಲಿನಾಥ |
| 86 | ದಸರಯ್ಯ | ದಸರೇಶ್ವರಲಿಂಗ |
| 87 | ದಾಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ | ಗುರುಶಾಂತೇಶ್ವರ |
| 88 | ದಾಸೋಹದ ಸಂಗಣ್ಣ | ಮಾತುಳಂಗ ಮಧುಕೇಶ್ವರ |
| 89 | ದುಗ್ಗಳೆ | ದಾಸನಪ್ರಿಯ ರಾಮನಾಥ |
| 90 | ದೇಶಿಕೇಂದ್ರ ಸಂಗನ ಬಸವಯ್ಯ | ನಿರಂಜನ ಚನ್ನಬಸವಲಿಂಗ |
| 91 | ನಗೆಯ ಮಾರಿತಂದೆ | ಆತುರವೈರಿ ಮಾರೇಶ್ವರ |
| 92 | ನಿಜಗುಣ ಯೋಗಿ | ನಿಜಗುಣ |
| 93 | ನಿರಾಲಂಬ ಪ್ರಭುದೇವರು | ನಿಸ್ಸಂಗ ನಿರಾಳಹ ನಿಜಲಿಂಗ ಪ್ರಭು |
| 94 | ನಿವೃತ್ತಿ ಸಂಗಯ್ಯ | ನಿವೃತ್ತಿ ಸಂಗಯ್ಯ |
| 95 | ನೀಲಾಂಬಿಕೆ | ಸಂಗಯ್ಯ |
| 96 | ನುಲಿಯ ಚಂದಯ್ಯ | ಚಂದೇಶ್ವರಲಿಂಗ |
| 97 | ಪಂಡಿತಾರಾಧ್ಯ | ಗುರುಸಿದ್ದಮಲ್ಲ |
| 98 | ಪರಂಜ್ಯೋತಿ | ವರಣಗಣ ಗುರುವೀರೇಶ ಪರಂಜ್ಯೋತಿ |
| 99 | ಪುರದ ನಾಗಣ್ಣ | ಅಮರಗುಂಡದ ಮಲ್ಲಿಕಾರ್ಜುನ |
| 100 | ಪ್ರಸಾದಿ ಭೋಗಣ್ಣ | ಚನ್ನಬಸವಣ್ಣಪ್ರಿಯ ಭೋಗ ಮಲ್ಲಿಕಾರ್ಜುನಲಿಂಗ |
| 101 | ಪ್ರಸಾದಿ ಲೆಂಕಬಂಕಣ್ಣ | ದಹನ ಚಂಡಿಕೇಶ್ವರಲಿಂಗ |
| 102 | ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ | ನಿಂಬೇಶ್ವರ |
| 103 | ಬರಿತಾರ್ಪಣದ ಚೆನ್ನಬಸವಣ್ಣ | ಚೆನ್ನಕೂಡಲರಾಮೇಶ್ವರಲಿಂಗ |
| 104 | ಬಸವಣ್ಣ | ಕೂಡಲ ಸಂಗಮದೇವ |
| 105 | ಬಸವಲಿಂಗದೇವರು | ಶ್ರೀಗುರು ಸಿದ್ದೇಶ್ವರ |
| 106 | ಬಹುರೂಪಿ ಚೌಡಯ್ಯ | ರೇಕಣ್ಣಪ್ರಿಯ ನಾಗಿನಾಥ |
| 107 | ಬಳ್ಳೇಶ ಮಲ್ಲಯ್ಯ | ಬಳ್ಳೇಶ್ವರ |
| 108 | ಬಾಚಿಕಾಯಕದ ಬಸವಣ್ಣ | ಬಸವಣ್ಣಪ್ರಿಯ ವಿಶ್ವಕರ್ಮಠಕ್ಕೆ ಕಾಳಿಕಾವಿವಿಮಲ ರಾಜೇಶ್ವರಲಿಂಗ |
| 109 | ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ | ಕಾಳೇಶ್ವರ |
| 110 | ಬಾಲ ಬೊಮ್ಮಣ್ಣ | ವೀರ ಶೂರ ರಾಮೇಶ್ವರಲಿಂಗ |
| 111 | ಬಾಲಸಂಗಣ್ಣ | ಕಮಟೇಶ್ವರಲಿಂಗ |
| 112 | ಬಾಹೂರ ಬೊಮ್ಮಣ್ಣ | ಬ್ರಹ್ಮೇಶ್ವರಲಿಂಗ |
| 113 | ಬಿಬ್ಬಿ ಬಾಚಯ್ಯ | ಏಣಾಂಕಧರ ಸೋಮೇಶ್ವರ |
| 114 | ಬೊಂತಾದೇವಿ | ಬಿಡಾಡಿ |
| 115 | ಬೊಕ್ಕಸದ ಚಿಕ್ಕಣ್ಣ | ಬಸವಣ್ಣಪ್ರಿಯ ನಾಗರೇಶ್ವರಲಿಂಗ |
| 116 | ಭಿಕಾರಿ ಭೀಮಯ್ಯ | ಭಿಕಾರಿ ಭೀಮೇಶ್ವರ |
| 117 | ಭೋಗಣ್ಣ | ನಿಜಗುರು ಭೋಗೇಶ್ವರ |
| 118 | ಮಡಿವಾಳ ಮಾಚಿದೇವ | ಕಲಿದೇವರ ದೇವ |
| 119 | ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ | ಪರಮ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ |
| 120 | ಮಧುವರಸ | ಅರ್ಕೇಶ್ವರಲಿಂಗ |
| 121 | ಮನುಮುನಿ ಗುಮ್ಮಟದೇವ | ಅಗಂಯೇಶ್ವರಲಿಂಗ |
| 122 | ಮರುಳಶಂಕರದೇವ | ಶುದ್ಧಸಿದ್ಧಪ್ರಸಿದ್ಧ ಶಾಂತ ಚೆನ್ನಮಲ್ಲಿಕಾರ್ಜುನ |
| 123 | ಮರುಳಸಿದ್ದೇಶ್ವರ | ರೇವಣ್ಣಪ್ರಭುವೆ |
| 124 | ಮಲಹರ ಕಾಯಕದ ಚಿಕ್ಕದೇವಯ್ಯ | ಊರ್ಧ್ವರೇತೋಮೂರ್ತಿ ಶ್ವೇತಾಸ್ವಯಂಭೂ |
| 125 | ಮಲ್ಲಿಕಾರ್ಜುನ ಪಂಡಿತಾರಾಧ್ಯ | ಶ್ರೀ ಮಲ್ಲಿಕಾರ್ಜುನ |
| 126 | ಮಾದಾರ ಚನ್ನಯ್ಯ | ಅರಿನಿಜಾತ್ಮ ರಾಮರಾಯ |
| 127 | ಮಾದಾರ ಧೂಳಯ್ಯ | ಕಾಮಧೂಮ ಧೂಳೇಶ್ವರ |
| 128 | ಮಾನಸಂದ ಮಾರಿತಂದೆ | ಮನಸಂದಿತ್ತಾ ಮಾರೇಶ್ವರ |
| 129 | ಮಾರುಡಿಗೆಯ ನಾಚಯ್ಯ | ಮಾರುಡಿಗೆಯ ನಾಚೇಶ್ವರಲಿಂಗ |
| 130 | ಮಾರೇಶ್ವರ ಒಡೆಯ | ಮಾರೇಶ್ವರ |
| 131 | ಮಿರೆಮಿಂಡಯ್ಯ | ಐಘಟದೂರ ರಾಮಲಿಂಗೇಶ್ವರ |
| 132 | ಮುಕ್ತಾಯಕ್ಕ | ಅಜಗಣ್ಣ ತಂದೆ |
| 133 | ಮುಳುಬಾವಿಯ ಸೋಮಣ್ಣ | ಮುಳುಭಾವಿಯ ಸೋಮ |
| 134 | ಮೂರುಸಾವಿರ ಮುಕ್ತಿಮುನಿ | ಸಿದ್ಧಮಲ್ಲಿಕಾರ್ಜುನ ಲಿಂಗೇಶ್ವರ |
| 135 | ಮೇದರ ಕೇತಯ್ಯ | ಗವರೇಶ್ವರ |
| 136 | ಮೈದುನ ರಾಮಯ್ಯ | ಮಹಾಲಿಂಗ ಚೆನ್ನರಾಮೇಶ್ವರ |
| 137 | ಮೋಳಿಗೆ ಮಹಾದೇವಿ | ಇಮ್ಮಡಿ ನಿಹಕಳಂಕಮಲ್ಲಿಕಾರ್ಜುನ |
| 138 | ಮೋಳಿಗೆ ಮಾರಯ್ಯ | ನಿಕಳಂಕ ಮಲ್ಲಿಕಾರ್ಜುನ |
| 139 | ರಕ್ಕಸ ಬೊಮ್ಮಿತಂದೆ | ರಕ್ಕಸನೊಡೆಯ ಕೊಟ್ಟೂರಬೇಡ |
| 140 | ರಾಯಸದ ಮಂಚಣ್ಣ | ಜಾಂಬೇಶ್ವರ |
| 141 | ರೇಚದ ಬೋಂತಣ್ಣ | ಬಸವಪ್ರಿಯ ಮಹಾಪ್ರಭು |
| 142 | ರೇವಣ್ಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ | ಶ್ರೀಗುರುಸಿದ್ದೇಶ್ವರ |
| 143 | ಲದ್ದೆಯ ಸೋಮಣ್ಣ | ಬಾಪುಲದ್ದೆಯ ಸೋಮ |
| 144 | ವಚನ ಭಂಡಾರಿ ಶಾಂತರಸ | ಅಲೇಖನಾಥ ಶೂನ್ಯ |
| 145 | ವರದ ಸಂಗಣ್ಣ | ವರದ ಶಂಕೇಶ್ವರ |
| 146 | ವೀರಗೊಲ್ಲಾಳ | ವೀರಬೀರೇಶ್ವರ |
| 147 | ವೀರಣ್ಣದೇವರು | ಮಹಾಘನ ಶಾಂತಮಲ್ಲಿಕಾರ್ಜುನ |
| 148 | ವೀರಶಂಕರದಾಸಯ್ಯ | ಘನಗುರು ಶಿವಲಿಂಗ ರಾಮನಾಥ |
| 149 | ವೇದಮೂರ್ತಿ ಸಂಗಣ್ಣ | ಲಾಲಾಮಭೀರು ಸಂಗಮೇಶ್ವರಲಿಂಗ |
| 150 | ವೈದ್ಯ ಸಂಗಣ್ಣ | ಮರುಳಶಂಕರಪ್ರಿಯ ಸಿದ್ದರಾಮೇಶ್ವರಲಿಂಗ |
| 151 | ಶಂಕರದಾಸಿಮಯ್ಯ | ನಿಜಗುರು ಶಂಕರದೇವ |
| 152 | ಶಿವನಾಗಮಯ್ಯ | ನಾಗಪ್ರಿಯ ಚನ್ನರಾಮೇಶ್ವರ |
| 153 | ಶಿವಲೆಂಕ ಮಂಚಣ್ಣ | ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ |
| 154 | ಷಣ್ಮುಖ ಶಿವಯೋಗಿ | ಅಖಂಡೇಶ್ವರಾ |
| 155 | ಸಂಗನ ಬಸವೇಶ್ವರ | ಬಸವಲಿಂಗೇಶ್ವರ |
| 156 | ಸಂಗಮೇಶ್ವರ ಅಪ್ಪಣ್ಣ | ಬಸವಪ್ರಿಯ ಕೂಡಲಚೆನ್ನಸಂಗಮದೇವ |
| 157 | ಸಕಲೇಶ ಮಾದರಸ | ಸಕಳೇಶ್ವರದೇವ |
| 158 | ಸಗರದ ಬೊಮ್ಮಣ್ಣ | ತನುಮನ ಸಂಗಮೇಶ್ವರಲಿಂಗ |
| 159 | ಸತ್ತಿಗೆ ಕಾಯಕದ ಮಾರಯ್ಯ | ಐಘಂಟೇಶ್ವರ ಲಿಂಗ |
| 160 | ಸತ್ಯಕ್ಕ | ಶಂಭುಜಕ್ಕೇಶ್ವರ |
| 161 | ಸಿದ್ದಬದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ | ಭೀಮೇಶ್ವರ |
| 162 | ಸಿದ್ದಮಲ್ಲಪ್ಪ | ಮೇಲಣಗವಿಯ ಶ್ರೀ ಸಿದ್ದೇಶ್ವರ ಪ್ರಭುವೇ |
| 163 | ಸಿದ್ದರಾಮ | ಕಪಿಲಸಿದ್ದಮಲ್ಲಿಕಾರ್ಜುನ |
| 164 | ಸಿದ್ಧವೀರದೇಶಿಕೇಂದ್ರ | ಶ್ರೀಗುರು ತೋಂಟದ ಸಿದ್ದಲಿಂಗೇಶ್ವರ |
| 165 | ಸಿದ್ಧಾಂತಿ ವೀರಸಂಗಯ್ಯ | ಗೋಳಾಕಾರದ ವಿಶ್ವವಿರಹಿತ ಲಿಂಗ |
| 166 | ಸುಂಕದ ಬಂಕಣ್ಣ | ಸುಂಕದೂಡು ಬಂಕೇಶ್ವರಲಿಂಗ |
| 167 | ಸೂಜಿಕಾಯಕದ ರಾಮಿತಂದೆ | ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನ |
| 168 | ಸೂಳೆ ಸಂಕವ್ವೆ | ನಿರ್ಲಜ್ಜೇಶ್ವರ |
| 169 | ಸೊಡ್ಡಳ ಬಾಚೇಶ್ವರ | ಸೊಡ್ಡಳ |
| 170 | ಸ್ವತಂತ್ರ ಸಿದ್ಧಲಿಂಗೇಶ್ವರರು | ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರ |
| 171 | ಹಡಪದ ಅಪ್ಪಣ್ಣ | ಬಸವಪ್ರಿಯ ಕೂಡಲಚೆನ್ನಬಸವಣ್ಣಾ |
| 172 | ಹಡಪದ ಅಪ್ಪಣ್ಯಗಳ ಪುಣ್ಯಸ್ತ್ರೀ ಲಿಂಗಮ್ಮ | ಅಪ್ಪಣ್ಣಪ್ರಿಯ ಚೆನ್ನಬಸವಣ್ಣ |
| 173 | ಹಾವಿನಹಾಳ ಕಲ್ಲಯ್ಯ | ಮಹಾಲಿಂಗ ಕಲ್ಲೇಶ್ವರ |
| 174 | ಹುಂಜದ ಕಾಳಗದ ದಾಸಯ್ಯ | ಚಂದ್ರಚೂಡೇಶ್ವರಲಿಂಗ |
| 175 | ಹೆಂಡದ ಮಾರಯ್ಯ | ಧರ್ಮೇಶ್ವರಲಿಂಗ |
| 176 | ಹೇಮಗಲ್ಲ ಹಂಪ | ಪರಮಗುರು ಪಡುವಿಡಿಸಿದ್ದಮಲ್ಲಿನಾಥ ಪ್ರಭುವೇ |
| 177 | ಹೊಡೆಹುಲ್ಲ ಬಂಕಣ್ಣ | ಕುಂಭೇಶ್ವರಲಿಂಗ |