Previous ಲೋಕವಿರೋಧಿ ಶರಣನಾರಿಗಂಜುವನಲ್ಲ, ಲಿಂಗಾಯತರಲ್ಲಿ ಮೂರ್ತಿ ಪೂಜೆ ನಿಷಿದ್ಧ Next

ಲಿಂಗಾಯತ ಸಾಹಿತ್ಯ

ಲಿಂಗಾಯತ ಧರ್ಮ ಸಂಹಿತೆ ವಚನ ಸಾಹಿತ್ಯ

ವಚನಗಳ ಸ್ವರೂಪ : ಲಿಂಗಾಯತರ ದಾರ್ಶನಿಕ, ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಸಿದ್ಧಾಂತಗಳು ನಮಗೆ ಸ್ಪಷ್ಟವಾಗಿ ಮತ್ತು ಅಧಿಕೃತವಾಗಿ ಲಭ್ಯವಾಗುವುದು ಹನ್ನೆರಡನೆಯ ಶತಮಾನದ ಮತ್ತು ಅನಂತರದ ಶರಣರು ರಚಿಸಿದ ವಚನಗಳಲ್ಲಿ.

ತಾತ್ವಿಕ ಚಿಂತನೆಗಳು

ಎಲ್ಲ ಧರ್ಮಗಳಿಗೂ ತಾತ್ವಿಕ ಸಿದ್ಧಾಂತಗಳ ನೆಲೆಗಟ್ಟು ಇರುತ್ತದೆ. ನಾವು ಪೂಜಿಸುವ ದೈವದ ಸ್ವರೂಪ, ಕಾರ್ಯ, ಉದ್ದೇಶ, ಮಾನವನ ಸ್ವರೂಪ, ಸಾಮರ್ಥ್ಯ ಮತ್ತು ಮಿತಿ, ಧಾರ್ಮಿಕ ಜೀವನದ ಉದ್ದೇಶ, ಪರಲೋಕ, ಪ್ರಪಂಚ (ಸೃಷ್ಟಿ) – ಇವುಗಳ ಬಗೆಗಿನ ಸಿದ್ದಾಂತಗಳೇ ತಾತ್ವಿಕ ಸಿದ್ಧಾಂತಗಳು. ಕೆಲವು ಧರ್ಮಗಳಲ್ಲಿ ಈ ಸಿದ್ಧಾಂತಗಳು ಗ್ರಂಥರೂಪದಲ್ಲಿ (ಶಾಸ್ತ್ರ ಪುರಾಣಗಳ ರೂಪದಲ್ಲಿ ವ್ಯಕ್ತವಾಗಿದ್ದರೆ, ಕಾಡು ಜನಾಂಗದ ಧರ್ಮಗಳಲ್ಲಿ ಅವು ಕೇವಲ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವ ದಂತಕತೆಗಳ ರೂಪದಲ್ಲಿರುತ್ತವೆ. ಶರಣರು ತಮ್ಮ ತಾತ್ವಿಕ ಸಿದ್ಧಾಂತಗಳನ್ನು ಪುರಾಣದ ಭಾಷೆಯಲ್ಲಿ ವ್ಯಕ್ತಪಡಿಸದೆ, ನೇರವಾದ, ಸರಳವಾದ ತಾತ್ವಿಕ ಭಾಷೆಯಲ್ಲೇ ವ್ಯಕ್ತಪಡಿಸಿದ್ದಾರೆ. ಅವರ ಆ ಭಾಷೆಗೆ ವಚನ ಎಂದು ಹೆಸರು. ಅವರ ತಾತ್ವಿಕ ವಿಚಾರಗಳಲ್ಲಿ - ಕೆಲವು ಅಮುಖ್ಯ ವಿಷಯಗಳನ್ನು ಹೊರತುಪಡಿಸಿದರೆ - ಐಕಮತ್ಯವಿದೆ ಎನ್ನಬಹುದು.

*ಲಿಂಗದೇವ* ಲಿಂಗಾಯತರ ದೇವರ ಹೆಸರು. ಅಂಗಜಂಗುಳಿಗಳೆಲ್ಲಾ ಅಶನಕ್ಕೆ ನೆರೆದರು ಅಗ್ನಿ (ಕಿಚ್ಚು), ಜಲ, ನೆಲ, ಕಲ್ಲು ,ಆಕಾಶ ವಾಯು ದೇವರಲ್ಲ
ಅಲ್ಲಮ ಪ್ರಭುವಿನ ವಚನಗಳಲ್ಲಿ ಖಗೋಳ ವಿಜ್ಞಾನ ಆದಯ್ಯ ಶರಣರ ವಚನದಲ್ಲಿ ಖಗೋಳ ವಿಜ್ಞಾನದ ಅಂಶಗಳು ಆರ್ಥಿಕ ಚಿಂತನೆ
ಆವ ವಿದ್ಯೆಯ ಕಲಿತಡೇನು? ಎಲ್ಲ ದಿನವೂ ಶುಭ ದಿನವೇ! ಎಲ್ಲಾ ಕಾಲವೂ ಶುಭವೇ! ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ ಕಾಯಕ ಸಿದ್ಧಾಂತ ಕೋಪದ ಬಗ್ಗೆ, ಶರಣರ ಸಲಹೆ ಸೂಚನೆಗಳು
ಕೌಟುಂಬಿಕ ಹಿತಕ್ಕೆ ಬೇಕಾದ ನೀತಿಗಳು ಜ್ಯೋತಿಷ್ಯ, ಪಂಚಾಂಗ ತಿಥಿ, ನಕ್ಷತ್ರ ಜಾತಿತಾರತಮ್ಯ ಮಾಡಲಾಗದು
ಜೀವಾತ್ಮ - ನಾನು ಯಾರು? ದೇವನಿಗೂ ಸೃಷ್ಟಿಗೂ ಇರುವ ಸಂಬಂಧ ದೇವನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುವುದು.
ದೇವರು ಒಬ್ಬನೆ - ಏಕ ದೇವೋಪಾಸನೆ Lingayat Monotheism ನಿಮ್ಮನ್ನು ನೀವು ತಿದ್ದಿಕೊಳ್ಳಿ ನೇಮಗಳು; ಅರ್ಥವಿಲ್ಲದ ನೇಮಗಳು ಷಟಸ್ಥಲಕ್ಕೆ ಹೊರಗು
ಪರಮಾತ್ಮ ವಿಶ್ವವ್ಯಾಪಿ ಬಂಧ ಮತ್ತು ಮೋಕ್ಷ ಬ್ರಹ್ಮ, ವಿಷ್ಣು, ಮಹೇಶ್ವರರ ಬಗ್ಗೆ
ಬಸವಣ್ಣನವರ ವಚನಗಳು, Basava Vachana ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ? ಮದುವೆ, ಕುಟುಂಬ ಕಲ್ಯಾಣ
ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು ಮಾರಿ, ಮಸಣಿ ಮುಂತಾದ ಕ್ಷುದ್ರ ದೈವಗಳಿಲ್ಲ ಮೋಕ್ಷವೆಂದರೇನು
ಯೋಗದ ಬಗ್ಗೆ ಲಿಂಗದೀಕ್ಷೆಯಾದ ನಂತರ ಪಂಚಸೂತಕವಿರುವುದಿಲ್ಲ ಲಿಂಗಸಾಹಿತ್ಯವಾದ ಬಳಿಕ ಕ್ಷೇತ್ರತೀರ್ಥಕ್ಕೆ ಹೋಗಲೇಕಯ್ಯ!
ಲಿಂಗಸೀಮೇ ಸೀಮೋಲಂಘನವಾದಲ್ಲಿ ಲಿಂಗಾಯತ ಧರ್ಮ ಶುದ್ಧ ಸಸ್ಯಾಹಾರಿಗಳ ಧರ್ಮ ಲಿಂಗಾಯತ -ಸಾಹಿತ್ಯ
ಲಿಂಗಾಯತರ ದೇವರ ಸ್ವರೂಪ ಲಿಂಗಾಯತರಲ್ಲಿ ಗ್ರಹಣದ ಬಗ್ಗೆ ಲಿಂಗಾಯತರಲ್ಲಿ ದೇಹವೇ ದೇವಾಲಯ
ಲಿಂಗಾಯತರಲ್ಲಿ ಪ್ರತಿಯೊಬ್ಬರು ಲಿಂಗಪೂಜೆ ಮಾಡಬೇಕು ಲಿಂಗಾಯತರಲ್ಲಿ ಮೂರ್ತಿ ಪೂಜೆ ನಿಷಿದ್ಧ ಲಿಂಗಾಯತರು *ಲಿಂಗವಂತ*ರು
ಲಿಂಗಾಯತರು ಶೈವರಲ್ಲ ಲೋಕವಿರೋಧಿ ಶರಣನಾರಿಗಂಜುವನಲ್ಲ, ವಚನ ಮತ್ತು ವಚನಕಾರರು
ವಚನ ಸಾಹಿತ್ಯ Vachana Sahitya ವಚನ ಸಾಹಿತ್ಯ ಸ್ಪೂರ್ತಿಯ ಚಿಲುಮೆ ವಚನ ಸಾಹಿತ್ಯದಲ್ಲಿ ಮಾನವ ಸಮಾನತೆ
ವಚನಸಾಹಿತ್ಯದಲ್ಲಿ ಮೂಢನಂಬಿಕೆಗಳ ನಿವಾರಣೆ ವಿದ್ಯೆಯ ಬಗ್ಗೆ ಶರಣರ ವಚನಗಳು. ವ್ರತಗಳು; ವ್ರತಗಳು ಹೇಗಿರಬೇಕು
ವೀರಶೈವ ಎಂಬುದು ಒಂದು ವ್ರತ, ಮಾರ್ಗ(way) ವೀರಶೈವ ಲಿಂಗವಂತ/ಲಿಂಗಾಯತ ಎರಡೂ ಬೇರೆ ಬೇರೆ ವೇದ,ಶಾಸ್ತ್ರ, ಶ್ರುತಿ, ಆಗಮ ಇತ್ಯಾದಿಗಳ ಬಗ್ಗೆ
ವೇದಶಾಸ್ತ್ರ ಪುರಾಣಕ್ಕಿಂತ ಶರಣರ ವಚನ ಶ್ರೇಷ್ಠ ಶರಣನ ಕಂಡು, *ಶರಣು* ಎಂದು ಕರವ ಮುಗಿವುದೆ ಭಕ್ತಿ ಲಕ್ಷಣ ಶರಣರ ವಚನಗಳಲ್ಲಿ *ಲಿಂಗ*ದ ಸ್ವರೂಪ
ಶರಣರ ಸಂಗ/ಅನುಭಾವ/ಭಕ್ತಿಪಕ್ಷ ಶರಣರು ಮತ್ತು ಮಹಿಳಾ ಸ್ವಾತಂತ್ಯ್ರ ಶೀಲ ಎಂದರೇನು? ಶೀಲಗಳು ಹೇಗಿರಬೇಕು
ಸ್ತ್ರೀ ಪುರುಷ ಸಮಾನತೆ (Male Female Equality) ಸಪ್ತಶೀಲಗಳು ಸ್ವರ್ಗ- ಕೈಲಾಸಕ್ಕೆ ಸಂಬಂಧಿಸಿದ ನಂಬಿಕೆಗಳು
ಸಾಮಾಜಿಕ ನೆಮ್ಮದಿಗೆ ಅಗತ್ಯವಾದ ನೀತಿಗಳು
Previous ಲೋಕವಿರೋಧಿ ಶರಣನಾರಿಗಂಜುವನಲ್ಲ, ಲಿಂಗಾಯತರಲ್ಲಿ ಮೂರ್ತಿ ಪೂಜೆ ನಿಷಿದ್ಧ Next