Previous ಲಿಂಗಾಯತ : ಕನ್ನಡಿಗರು ಸೃಷ್ಠಿಸಿದ ಕರ್ನಾಟಕದ ಮೊದಲ ಧರ್ಮ ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು. Next

ಲಿಂಗಾಯತ ಪತ್ರಿಕೆಗಳು

*
LingayatMonthly Magazine from Belgavi
ಲಿಂಗಾಯತ ಮಾಸಿಕ: ಲಿಂಗಾಯತ ಮಾಸ ಪತ್ರಿಕೆ, ಪ್ರಕಾಶಕರು: ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ, ನಾಗನೂರು ರುದ್ರಾಕ್ಷಿಮಠ, ಶಿವಬಸವ ನಗರ, ಬೆಳಗಾವಿ-೫೯೦ ೦೧೦. ಚಂದಾ ವಿವರ *
ಭಾರತದಲ್ಲಿ ವಿದೇಶಕ್ಕೆ
ವಾರ್ಷಿಕ ರೂ. ೧೦೦ -
ಆರು ವರ್ಷಕ್ಕೆ ರೂ. ೫೫೦ -
ಅಜೀವ ಚಂದಾ (೨೦ ವರ್ಷ) ರೂ. ೧೫೦೦ -
ಚಂದಾಹಣವನ್ನು ’ಲಿಂಗಾಯತ ಕನ್ನಡ ಮಾಸಿಕ’ ಹೆಸರಿನಲ್ಲಿ ಕ್ರಾಸ್ ಮಾಡಿದ ಡಿ.ಡಿ./ಚೆಕ್ ಮುಖಾಂತರ "ನಿರ್ದೆಶಕರು ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ, ನಾಗನೂರು ರುದ್ರಾಕ್ಷಿಮಠ, ಶಿವಬಸವ ನಗರ, ಬೆಳಗಾವಿ-೫೯೦ ೦೧೦" ಈ ವಿಳಾಸಕ್ಕೆ ಕಳಿಸಬೇಕಾಗಿ ವಿನಂತಿ. ಸಂಪರ್ಕ: 0831-2407157, ಮೋ: 9449557522, 9448094334 ಮಿಂಚಂಚೆ: lingayatmonthly@gmail.com, basavaguru@rediffmail.com
ಲಿಂಗಾಯತ ಮಾಸಿಕ ಅಂತರಜಾಲ ತಾಣ ಆವೃತ್ತಿ
Basava Kirana Kannada Magazine for Basava and other Sharanas.
ಬಸವ ಕಿರಣ (ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ): ಬಸವ ಕಿರಣ ಮಾಸ ಪತ್ರಿಕೆ (ಕನ್ನಡ ಮತ್ತು ಆಂಗ್ಲ), ಮುದ್ರಕರು ಹಾಗೂ ಪ್ರಕಾಶಕರು ಪೂಜ್ಯ ಶ್ರೀ ಅಲ್ಲಮ ಪ್ರಭು ಸ್ವಾಮಿಗಳು ೧೦/೬೭, ’ಬಸವ ಕೃಪೆ’, M.E.I. ಪಾಲಿಟೆಕ್ನಿಕ್ ಎದುರುಗಡೆ, ೪ನೇ ಬ್ಲಾಕು, ರಾಜಾಜಿನಗರ, ಬೆಂಗಳೂರು ೫೬೦ ೦೧೦. ಚಂದಾ ವಿವರ*
ಭಾರತದಲ್ಲಿ ವಿದೇಶಕ್ಕೆ
ವಾರ್ಷಿಕ ರೂ. ೧೦೦ $೨೦
ಎರಡು ವರ್ಷಕ್ಕೆ ರೂ. ೧೭೫ $೩೫
ಮೂರು ವರ್ಷಕ್ಕೆ ರೂ. ೨೫೦ $೫೦
ಚಂದಾಹಣವನ್ನು ಇಲ್ಲಿಗೆ ಕಳುಹಿಸಿಬೇಕು:
ಬಸವ ಕಿರಣ ಪತ್ರಿಕೆ C/o: ಶ್ರೀ ಬಸವೇಶ್ವರ ಟ್ರೆಡರ್ಸ್, ೬೫/C ೨ನೇ ಮುಖ್ಯ ರಸ್ತೆ, ಹೊಸ ತರಗು ಪೇಟೆ ಬೆಂಗಳೂರು ೫೬೦ ೦೦೨, ದೂರವಾಣಿ: ೯೭೪೧೨೨೩೮೫೫. ಮಿಂಚಂಚೆ: basavakirana@gmail.com
Kalyana Kirana Kannada Magazine for Basava and other Sharanas.
ಕಲ್ಯಾಣ ಕಿರಣ (ಮಾಸಿಕ ಪತ್ರಿಕೆ) : ೧೯೭೦ರಲ್ಲಿ ಪ್ರಾರಂಭವಾಗಿ ಅವ್ಯಾಹತವಾಗಿ ನಡೆಯುತ್ತ ಬಂದಿರುವ ಕಲ್ಯಾಣ ಕಿರಣ ಎಂಬ ಮಾಸ ಪತ್ರಿಕೆಯ್ ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ಲೇಖನಗಳಿಂದ ಕೂಡಿದ್ದು ಬಸವ ಧರ್ಮಪೀಠದ ಮುಖ ವಾಣಿಯಾಗಿದೆ. ಪ್ರತಿಯೊಬ್ಬರೂ ಕೊಂಡು ಓದಲು ಅರ್ಹವಾಗಿರುವ ಮಾಸಪತ್ರಿಕೆ. ಚಂದಾ ವಿವರ*
ಭಾರತದಲ್ಲಿ ವಿದೇಶಕ್ಕೆ
ವಾರ್ಷಿಕ ರೂ. ೧೦೦ -
ಅಜೀವ ಸದಸ್ಯತ್ವ ರೂ. ೧೦೦೦ -
ಚಂದಾಹಣವನ್ನು ಇಲ್ಲಿಗೆ ಕಳುಹಿಸಿಬೇಕು: ಬಸವ ಮಂಟಪ, ವಿಶ್ವ ಕಲ್ಯಾಣ ಮಿಷನ್, ೨೦೩೫, 20th Main, 2nd Block, ರಾಜಾಜಿನಗರ ಬೆಂಗಳೂರು ೫೬೦ ೦೧೦ ph: 080-23131476/23131476
Shanti Kirana Kannada Magazine for Basava and other Sharanas.
ಶಾಂತಿ ಕಿರಣ ಕನ್ನಡ ದೈಮಾಸಿಕ : ಶಾಂತಿ ಕಿರಣ ಕನ್ನಡ ದೈಮಾಸಿಕ ಪತ್ರಿಕೆ ಪ್ರಕಾಶಕರು: ಬಸವಲಿಂಗ ಪಟ್ಟದೇವರು, ಹಿರೆಮಠ ಸಂಸ್ಥಾನ ಭಾಲ್ಕಿ, ಬೀದರ ಜಿಲ್ಲೆ.
ಚಂದಾ ವಿವರ*
ಭಾರತದಲ್ಲಿ ವಿದೇಶಕ್ಕೆ
ವಾರ್ಷಿಕ ರೂ. 100 --
೫ ವರ್ಷದ ಸದಸ್ಯತ್ವ ರೂ. 500 --
೧೧ ವರ್ಷದ ಸದಸ್ಯತ್ವ ರೂ. 1000 -
ಅಜೀವ ಸದಸ್ಯತ್ವ (20 ವರ್ಷ) ರೂ. 1500 -
ಚಂದಾಹಣವನ್ನು ಇಲ್ಲಿಗೆ ಕಳುಹಿಸಿಬೇಕು: ಶಾಂತಿ ಕಿರಣ ಕನ್ನಡ ದೈಮಾಸಿಕ ಪತ್ರಿಕೆ, ಹಿರೆಮಠ ಸಂಸ್ಥಾನ, ಹಿರೆಮಠ ಗಲ್ಲಿ, ಭಾಲ್ಕಿ- ೫೮೫೪೧೩, ಬೀದರ ಜಿಲ್ಲೆ, ಕರ್ನಾಟಕ. ದೂರವಾಣಿ: 08484- 262284 (O),9448115404, 9448947571. ಮಿಂಚಂಚೆ: info@hiremathasamsthana.org.
ಶ್ರೀ ಬಸವಣ್ಣನವರ ಹಾಗೂ ಅವರ ಸಮಕಾಲೀನರ ತತ್ವ ಪ್ರಚಾರಕ್ಕಾಗಿ ಮೀಸಲಾದ ಪತ್ರಿಕೆ.
ಬಸವ ಪಥ ಕನ್ನಡ ಮಾಸಿಕ: ಶ್ರೀ ಬಸವಣ್ಣನವರ ಹಾಗೂ ಅವರ ಸಮಕಾಲೀನರ ತತ್ವ ಪ್ರಚಾರಕ್ಕಾಗಿ ಮೀಸಲಾದ ಪತ್ರಿಕೆ
ಚಂದಾ ವಿವರ *
ಭಾರತದಲ್ಲಿ ವಿದೇಶಕ್ಕೆ
ವಾರ್ಷಿಕ - -
೫ ವರ್ಷಕ್ಕೆ - -
ಅಜೀವ ಸದಸ್ಯತ್ವ ರೂ. - -
ಚಂದಾಹಣವನ್ನು ಇಲ್ಲಿಗೆ ಕಳುಹಿಸಿಬೇಕು: ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧ ಮಿಂಚಂಚೆ: basavasamithi.india@gmail.com
ಬಸವ ಸಮಿತಿಯ ಇತರೆ ಭಾಷೆಯ ಪತ್ರಿಕೆಗಳು
ಬಸವ ಜರ್ನಲ್: ಆಂಗ್ಲ ಭಾಷೆ ತ್ರೈ ಮಾಸಿಕ, ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧ ಬಸವ ಮಾರ್ಗ: ಹಿಂದಿ ಭಾಷೆ ತ್ರೈ ಮಾಸಿಕ ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧ ಬಸವ ಪಥ : ಮರಾಠಿ ಭಾಷೆ ತ್ರೈ ಮಾಸಿಕ ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧ ಬಸವ ಪಥಂ: ತೆಲುಗು ಭಾಷೆ ತ್ರೈ ಮಾಸಿಕ, ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧ ಬಸವ ಪದಂ: ತಮಿಳು ಭಾಷೆ ತ್ರೈ ಮಾಸಿಕ, ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧ ಬಸವ ಪಥ: ಮಲೆಯಾಳಂ ಭಾಷೆ ತ್ರೈ ಮಾಸಿಕ, ಬಸವ ಸಮಿತಿ, ’ಬಸವ ಭವನ’, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು ೫೬೦ ೦೦೧
* ಚಂದಾವಿವರವು ಜೂನ ೨೦೧೧ರಂತೆ ಓದುಗರು ಪತ್ರಿಕೆಯ ಪ್ರಕಾಶಕರಿಂದ ಇಂದಿನ ಚಂದಾ ವಿವರವನ್ನು ವಿಚಾರಿಸತಕ್ಕದ್ದು.

ಪರಿವಿಡಿ (index)
*
Previous ಲಿಂಗಾಯತ : ಕನ್ನಡಿಗರು ಸೃಷ್ಠಿಸಿದ ಕರ್ನಾಟಕದ ಮೊದಲ ಧರ್ಮ ಮಹಾಜಗದ್ಗುರು ಲಿಂಗಾನಂದ ಸ್ವಾಮಿಗಳು. Next