ಲಿಂಗಾಯತ ಧರ್ಮದ ಸಂಸ್ಕಾರಗಳು | ಇಷ್ಟಲಿಂಗ ಜನಕ ಗುರು ಬಸವಣ್ಣ |
ಲಿಂಗಾಯತ ಸೇವೆಗಳು |
ಬಸವ ಡಿವಾಯಿನ್ ಸೆಂಟರ್ ವತಿಯಿಂದ ಈ ಕೆಳ ಕಂಡ ಸೇವೆಗಳನ್ನು ಪಡೆಯಬಹುದು.ಮಂತ್ರ ದೀಕ್ಷೆಇಷ್ಟಲಿಂಗ ದೀಕ್ಷೆ ಗುರು-ಲಿಂಗ-ಜಂಗಮ ಪೂಜೆ ಕಲ್ಯಾಣೋತ್ಸವ (ಮದುವೆ ) ಗೃಹ ಪ್ರವೇಶ/ಉದ್ಘಾಟನೆ ನಾಮಕರಣ ಮಹೋತ್ಸವ (ತೊಟ್ಟಿಲು ಕಾರ್ಯಕ್ರಮ) ಹುಟ್ಟುಹಬ್ಬ ಹಾಗೂ ವಾರ್ಷಿಕೋತ್ಸವ ಸಮಾರಂಭ ಶವ ಸಂಸ್ಕಾರ ಸಂಪರ್ಕಿಸಿ: Basava Divine Center P.O. Box 92221 Austin, TX 78709 Tel: (512) 697-8700 email: info@basavadivinecenter.org |
ಶ್ರೀ ಗುರು ಬಸವ ಮಂಟಪ ಟ್ರಸ್ಟ್ ಹುಬ್ಬಳ್ಳಿ ವತಿಯಿಂದ ಈ ಕೆಳ ಕಂಡ ಸೇವೆಗಳನ್ನು ಪಡೆಯಬಹುದು.ಇಷ್ಟಲಿಂಗ ದೀಕ್ಷೆಕಲ್ಯಾಣೋತ್ಸವ (ಮದುವೆ ) ಗೃಹ ಪ್ರವೇಶ/ಉದ್ಘಾಟನೆ ಶವ ಸಂಸ್ಕಾರ ಸಂಪರ್ಕಿಸಿ: ಶ್ರೀ ಗುರು ಬಸವ ಮಂಟಪ ಟ್ರಸ್ಟ್ ಕಮೀಟಿ, ವೀರಾಪುರ ಓಣಿ, ಹುಬ್ಬಳ್ಳಿ - ೫೮೦೦೨೦, ಕರ್ನಾಟಕ, ಭಾರತ. ದೂರವಾಣಿ: (0836) 2266707 ನಿಸ್ತಂತು ದೂರವಾಣಿ: (+91) 96320 12003, (+91) 90365 03617 ಮಿಂಚಂಚೆ: mail@shreegurubasavamantap.com |
ಬಸವ ಹಾಗೂ ಇತರ ಶರಣರ ಕುರಿತ ಪುಸ್ತಕಗಳು, ಧ್ವನಿ ಸುರುಳಿಗಳು, ಫೋಟೋ, ಅಂಟಿಸುವ ಚಿತ್ರಗಳು, ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗ, ಇಷ್ಟಲಿಂಗ ಪೂಜಾ ಸಾಮಗ್ರಿ ಈ ಕೆಳಕಂಡ ಸ್ಥಳಗಳಲ್ಲಿ ದೊರೆಯುತ್ತವೆ. |
|
ಬಸವ ಧರ್ಮ ಪೀಠ, ಕೂಡಲಸಂಗಮ ೫೮೭೧೧೫ ತಾ|| ಹುನಗುಂದ, ಜಿ|| ಬಾಗಲಕೋಟ, ಕರ್ನಾಟಕ, ದೂರವಾಣಿ: 08351 268140, 268007, 268038 |
ವಿಶ್ವ ಕಲ್ಯಾಣ ಮಿಷನ್, ಬಸವ ಮಂಟಪ, ೨೦೩೫, ೨೦ನೇ ಮೇನ್, ೨ನೇ ಬ್ಲಾಕು, ರಾಜಾಜಿನಗರ ಬೆಂಗಳೂರು ೫೬೦೦೧೦, ಕರ್ನಾಟಕ. ಭಾರತ, ದೂರವಾಣಿ: 080-22923736, 23131476 |
ಅಕ್ಕಮಹಾದೇವಿ ಅನುಭಾವ ಪೀಠ, ರೈಲ್ವೇ ಗೇಟ್ ಹತ್ತಿರ ಉಳವಿ ರಸ್ತೆ, ಧಾರವಾಡ ೫೮೦೦೩, ಕರ್ನಾಟಕ, ಭಾರತ. ದೂರವಾಣಿ: 0836-3204121 |
ಬಸವ ಮಂಟಪ, ಮಾತಾ ಆಶ್ರಮ, ನಂ: ೩/೮೦, ಬೆಂಗಾಲಿ ಕಾಲೋನಿ, ಮಹಾವೀರ ಎನ್ ಕ್ಲೇವ, ಹೊಸ ದೆಹಲಿ ೧೧೦೦೪೫, ಭಾರತ ದೂರವಾಣಿ: 011-64563860, 25050326, 3625164 |
ಬಸವ ಸಮಿತಿ, ಬಸವ ಭವನ, ಶ್ರೀ ಬಸವೇಶ್ವರ ಸರ್ಕಲ್, ಬೆಂಗಳೂರು ೫೬೦೦೦೧, ಕರ್ನಾಟಕ, ಭಾರತ ದೂರವಾಣಿ: 080-22265505, 22259400 ಫ್ಯಾಕ್ಸ್: : 080-22355953 |
ಹಿರೇಮಠ ಸಂಸ್ಥಾನ, ಹಿರೇಮಠ ಗಲ್ಲಿ, ಭಾಲ್ಕಿ ೫೮೫೪೧೩, ಕರ್ನಾಟಕ, ಭಾರತ ದೂರವಾಣಿ: 08484- 262284 ನಿಸ್ತಂತು ದೂರವಾಣಿ: 9448115404, 9448947571. ಮಿಂಚಂಚೆ: info@hiremathasamsthana.org |
ಬಸವ ಮಂಟಪ, ಚಿತ್ರಲೇಖಾ ಚಿತ್ರಮಂದಿರದ ಹತ್ತಿರ, ಮುಖ್ಯ ರಸ್ತೆ, ಬೀದರ ೫೮೫೪೦೧, ಕರ್ನಾಟಕ, ಭಾರತ. ದೂರವಾಣಿ: |
ಶ್ರೀ ಚಿದಾನಂದಯ್ಯ ಶಿವಯ್ಯ ಗಣಚಾರಿ ಹಾಗೂ ಮಕ್ಕಳು & ಅಳಿಯರು.
ತುಪ್ಪದ ಕಂತಿ ಸಾದ ಕಂತಿ, ಲಿಂಗು ತಯಾರಕರು. ಶಿವಪ್ಪಯ್ಯನ ಮಠದ ಹತ್ತಿರ ಕಾಲೋನಿ ಗುಡೂರ, ತಾ|| ಹುನಗುಂದ, ಜಿ|| ಬಾಗಲಕೋಟ ಮೋ|| ೯೯೧೬೬೮೭೯೦೧. |
ಲಿಂಗಾಯತ ಧರ್ಮದ ಸಂಸ್ಕಾರಗಳು | ಇಷ್ಟಲಿಂಗ ಜನಕ ಗುರು ಬಸವಣ್ಣ |