Previous ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ ಲಿಂಗಾಯತ ವಚನ ಸಾಹಿತ್ಯ ಸಂಗೀತ ಶೈಲಿ Next

ಲಿಂಗಾಯತ ಹೆಸರುಗಳು

*

ಹೆಸರಿನಲ್ಲಿ ಏನಿದೆ?

ಹೆಸರಿನಲ್ಲಿ ನಮ್ಮತನವಿದೆ, ನಮ್ಮ ಧರ್ಮವಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಿದೆ. ಆದ್ದರಿಂದ ನಮ್ಮ ಲಿಂಗಾಯತ ಧರ್ಮದ ಹೆಸರುಗಳನ್ನು ಬಳಸೋಣ, ನಮ್ಮತನವನ್ನು ಉಳಿಸೋಣ, ನಮ್ಮ ಸಂಸ್ಕೃತಿಯನ್ನಿ ಉಳಿಸೋಣ ಬೆಳೆಸೋಣ.

ಕೆಳಗೆ ಕೊಟ್ಟಿರುವ ಹೆಸರುಗಳನ್ನು ಮಕ್ಕಳಿಗೆ, ಮನೆಗೆ, ಅಂಗಡಿಗೆ, ವ್ಯಾಪಾರ ಮಳಿಗೆಗಳಿಗೆ, ಉಪಯೋಗಿಸಬಹುದು. ಇದಲ್ಲದೆ, ಯಾವುದೆ ವಸ್ತುಗಳಿಗೂ ಈ ಹೆಸರುಗಳನ್ನು ಬಳಸಬಹುದು. ವಾಹನಗಳಿಗೆ, ಮನೆಯಲ್ಲಿ ಬೇರೆ ಬೇರೆ ಕೋಣೆಗಳಿಗೆ, ಹೊಲಗಳಿಗೆ, ರಸ್ತೆಗೆ, ಓಣಿಗೆ, ಕೂಡು ರಸ್ತೆಗಳಿಗೆ, ನಿರ್ದಿಷ್ಟ ಸ್ಥಳಗಳಿಗೆ, ಶಾಲೆಗೆ, ಮೈದಾನಕ್ಕೆ, ವಾಹನ ನಿಲ್ದಾಣಗಳಿಗೆ ...

ಅಂತಃ ಶಕ್ತಿಅಂತರಂಗಅಂತರಂಗ ಶೋದಅಂತರ್‌ಮುಖಿ
ಅಕ್ಕನಾಗಮ್ಮ ನಿಲಯಅಕ್ಕಮಹಾದೇವಿ ಮಂದಿರಅಚಿಂತ್ಯಅದ್ವಿತೀಯ
ಅನಿರ್ವಚನೀಯಅನುಭವ ವೇದ್ಯಅನುಭವ ಸದನಅನುಭಾವ
ಅನುಭಾವ ರಸವರ್ಷಅನುಭಾವ ಸದನಅನೂಹ್ಯಅಭಿವ್ಯಕ್ತಿ
ಅಮರಗಣಂಗಳುಅಮಲಬಸವಅಮೂಲ್ಯಅಮೃತಕಳಾ
ಅಮೃತಕಳಾಅರಿವುಅರುಣೋದಯಅಲೌಕಿಕ
ಅವಿನಾಭಾವಅವಿಷ್ಕಾರಅಷ್ಟಾವರಣಅಸದೃಶ ಲಿಂಗ
ಆತ್ಮ ಮಂಥನಆತ್ಮಸಂಗಆತ್ಮಸಾಕ್ಷಿಆತ್ಮಾನುಭಾವ
ಆತ್ಮಾಭಿವ್ಯಕ್ತಿಆತ್ಮಾವಲೋಕನಇಷ್ಟಲಿಂಗ ಕರುಣಉತ್ಥಾನ
ಉನ್ಮನಿಏಕಾಕ್ಷರಾಏಕಾಗ್ರತೆಏಕಾದಶಿ ಪ್ರಶಾದ
ಓಂಕಾರಓಂಕಾರನಾದಔದಾರ್ಯಕರುಣ ಧಾರಾ
ಕರುಣ ಸಾಗರಕರುಣಧಾರಣಕರುಣಾಮೃತಕರ್ತವ್ಯ
ಕಲಾಧರಾಕಾರುಣ್ಯಗುರು ಬಸವಗುರು ಶರಣ್‌
ಗುರುಕರುಣೋದಕಗುರುಪ್ರಿಯಾಗುರುಬಸವಗುರುಬಸವದೇವ
ಗುರುಬಸವನೊಲುಮೆಗುರುಭಕ್ತಿ ನಿಲಯಗುರುಮಹಾಂತ ನಿಲಯಗುಹೇಶ್ವರ ಬೆಳಗು
ಚಿತ್‌ ಪಂಚಾಕ್ಷರಿಚಿತ್ತ ಸಮತೆಚಿತ್ಪ್ರಾಕಾಶಚಿತ್ಮುಖ ಸಾಗರ
ಚಿದಂಬರಚಿದಾಕಾರಚಿದಾಕಾಶಚಿದಾನಂದ
ಚಿದಾಭರಣಚಿದಾವರಣಚಿದೈಶ್ವರ್ಯಚಿದ್‌ಗಗನ
ಚಿದ್ಬಿಂದುಚಿದ್ಭವಚಿದ್ಭೂಮಿಕಾಚಿದ್ರಸ
ಚಿದ್ವಿಲಾಸಚಿನ್ನಿಧಿ ಬಸವಚಿರಾಯುರ್ದಾಯಿಚೆನ್ನ ಬಸವಾರಾಧ್ಯ
ಚೆನ್ನಬಸವಣ್ಣಜಂಗಮಜ್ಯೋತಿಜ್ಞಾನ ತರಂಗಿಣಿಜ್ಞಾನಾನಂದ
ತತ್ವಾರ್ಥತವನಿಧಿತೃಪ್ತಿತೇಜ:ಪೂರ್ಣ
ತೇಜೋಪುಂಜತೇಜೋಮಯತ್ರಿಗುಣಾತೀತತ್ರಿವಿಧಾರ್ಪಣ
ದಶವಿಧ ಪಾದೋದಕದಾಸೋಹದಿವ್ಯ ಪ್ರಕಾಶದಿವ್ಯಕಾಂತಿ
ದೇವರಕ್ಷಾಂಬುಧಿದೇವಾನುಗ್ರಹನವಚಕ್ರನವನಾದ
ನವಪ್ರಣವ್‌ನವಲಿಂಗನವಶಕ್ತಿಕೇಂದ್ರನಾದಲೀಲಾ
ನಿಜಗುಣನಿಜಾನಂದನಿತ್ಯ ಸತ್ಯನಿಬ್ಬೆರಗು
ನಿರಂಜನನಿರಹಂಕಾರನಿರಾಮಯನಿರಾವರಣ
ನಿರಾಳನಿರುಪೇಕ್ಷಾನಿರ್ಭೀತಿನಿರ್ಮೂಕ್ತಿ
ನಿರ್ವಿಕಲ್ಪನಿಶ್ಯಬ್ಧನಿಶ್ಯಬ್ಧ ನಿರಂಜನನಿಷ್ಪತ್ತಿ
ನೀಲಗಂಗಾನೆನಹುಪಂಚ ಪರುಷಪಂಚಸಾದಾಖ್ಯ
ಪಂಚಾಕ್ಷರಿಪಂಚಾಚಾರಪರಂಜ್ಯೋತಿ ನಿಲಯಪರಮಗುರುಪದ
ಪರಮಾನಂದಪರಾತ್ಸರಪರುಷ ಮಣಿಪರುಷಾಂಬುಧಿ
ಪಾದೋದಕ ನಿಲಯಪಾದೋದಕ ಪ್ರಸಾದಪಾರಮಾರ್ಥಪಾವನ ತರಂಗ
ಪಾವನ ಪಾದಶ್ರೀಪೂರ್ಣಪ್ರಜ್ಞಾಪ್ರಣವಪ್ರಣವ ಪಲ್ಲವ
ಪ್ರಣವ ಪೀಠಪ್ರಣವ ಬಿಂದುಪ್ರಣವಾಂತರಂಗಪ್ರಣವಾಕೃತಿ
ಪ್ರಸನ್ನ ಪ್ರಭುಪ್ರಸನ್ನಮುಖಿಪ್ರಸಾದಪ್ರಸಾದ ಪ್ರಣಾಮ
ಪ್ರಸಾದ ಬಂಧುಬಚನ ವಲ್ಲಭಬಯಲ ಭಾಮಿನಿಬಯಲಗಳಿಕೆ
ಬಯಲಬೆಳಗುಬಸವಬಸವ ಚಿತ್ಸೂರ್ಯಬಸವ ಸಂಯುಕ್ತ
ಬಸವ ಅತೀತಬಸವ ಅನಾವರಣಬಸವ ಅನುಪಮಬಸವ ಅಮೂಲ್ಯ
ಬಸವ ಅವಿಶ್ರಾಂತಬಸವ ಆಶೀರ್ವಾದಬಸವ ಇಂಚರಬಸವ ಇಳಾ
ಬಸವ ಉದಯಾದ್ರಿಬಸವ ಉಲ್ಲಾಸ್‌ಬಸವ ಉಷಾಬಸವ ಉಸಿರು
ಬಸವ ಋತುಬಸವ ಓಂಕಾರಬಸವ ಔದಾರ್ಯಬಸವ ಕಂದ
ಬಸವ ಕರಣ್‌ಬಸವ ಕರುಣಬಸವ ಕರುಣಾಬ್ಧಿಬಸವ ಕರುಣೋದಯ
ಬಸವ ಕರ್ಣಿಕಾಬಸವ ಕಲಾನಿಧಿಬಸವ ಕಲ್ಪಬಸವ ಕಲ್ಪತರು
ಬಸವ ಕಲ್ಪನಾಬಸವ ಕಲ್ಯಾಣಿಬಸವ ಕಲ್ಯಾಣ್‌ಬಸವ ಕವನ
ಬಸವ ಕವಿತಾಬಸವ ಕಳಾಬಸವ ಕಾಂತಿಬಸವ ಕಾರಣ
ಬಸವ ಕಾರಣ್ಯಬಸವ ಕಾರುಣ್ಯಬಸವ ಕಾರ್ತಿಕಬಸವ ಕಾವ್ಯ
ಬಸವ ಕಿರಣಬಸವ ಕೀರ್ತನಬಸವ ಕೀರ್ತಿಬಸವ ಕುಮಾರ
ಬಸವ ಕುಸುಮಬಸವ ಕೂಟಬಸವ ಕೃತಿಬಸವ ಕೃತಿಕಾ
ಬಸವ ಕೃಪಾಬಸವ ಕೃಪಾಧರಬಸವ ಕೃಪಾನಂದಬಸವ ಕ್ಷಮಾ
ಬಸವ ಕ್ಷಿತಿಜಬಸವ ಖ್ಯಾತಿಬಸವ ಗಂಗಾಬಸವ ಗಂಧ
ಬಸವ ಗಣಮಣಿಬಸವ ಗರ್ಭಬಸವ ಗಿರಿಬಸವ ಗೀತ
ಬಸವ ಘನತೇಜಬಸವ ಚಂದನಬಸವ ಚಂದ್ರಬಸವ ಚರಣ್‌
ಬಸವ ಚರಿತಬಸವ ಚರಿತ್ರಬಸವ ಚಿಂತನಬಸವ ಚಿಂತಾಮಣಿ
ಬಸವ ಚಿಗುರುಬಸವ ಚಿತ್ಕರಣಬಸವ ಚಿತ್ಕಳಾಬಸವ ಚಿತ್ತ
ಬಸವ ಚಿತ್ತಜಬಸವ ಚಿತ್‌ಪ್ರಭಾಬಸವ ಚಿದಬ್ಧಿಬಸವ ಚಿದಾಂಬುಧಿ
ಬಸವ ಚಿದ್ಗಗನಬಸವ ಚಿದ್ಭೂಮಿಬಸವ ಚಿನ್ಮಯಬಸವ ಚಿರಂತನ
ಬಸವ ಚಿರಾಗ್‌ಬಸವ ಚಿಲುಮೆಬಸವ ಚೂಡಾಮಣಿಬಸವ ಚೆನ್ನುಡಿ
ಬಸವ ಚೆಲುವುಬಸವ ಚೇತನ್‌ಬಸವ ಚೈತ್ರಬಸವ ಜಾಗೃತಿ
ಬಸವ ಜೀವನ್ಬಸವ ಜೇಷ್ಠಬಸವ ಜ್ಞಾನಬಸವ ಜ್ಞಾನಬುತ್ತಿ
ಬಸವ ಜ್ಞಾನೇಶಬಸವ ಜ್ಯೋತ್ನ್ಸಬಸವ ತತ್ವ ಪರಿಮಳಬಸವ ತತ್ವಾರ್ಥ
ಬಸವ ತರಂಗಬಸವ ತರಂಗಣಿಬಸವ ತಾರಾತ್ಮಿಕಾಬಸವ ತೃಪ್ತಿ
ಬಸವ ತೇಜಬಸವ ತೇಜಃಪುಂಜಬಸವ ದರ್ಪಣಬಸವ ದಿಗಂತ
ಬಸವ ದಿನಕರಬಸವ ದಿವ್ಯಬಸವ ದೀಪಿಕಾಬಸವ ದೀಪಿಕಾ
ಬಸವ ದೃಶ್ಯಾಬಸವ ದೃಷ್ಠಿಬಸವ ದೇದಿಪ್ಯಬಸವ ದೇವ
ಬಸವ ಧರಬಸವ ಧರಿತ್ರಿಬಸವ ಧರೆಬಸವ ಧರ್ಮ
ಬಸವ ಧವನ್‌ಬಸವ ಧವಳಗಿರಿಬಸವ ಧಾತ್ರಿಬಸವ ಧಾರಾ
ಬಸವ ಧಾರಿಣಿಬಸವ ಧೀರಬಸವ ಧ್ಯಾನಬಸವ ಧ್ವಜ
ಬಸವ ನಂದನಬಸವ ನಂದನಬಸವ ನಮಿತಾಬಸವ ನಮ್ರತಾ
ಬಸವ ನಯನಬಸವ ನವಪದ್ಮಬಸವ ನವ್ಯಬಸವ ನಿಕೇತನ
ಬಸವ ನಿಖಿಲ್‌ಬಸವ ನಿತೀಶ್ಬಸವ ನಿತ್ಯಾಕ್ಷರಾಬಸವ ನಿಧಿ
ಬಸವ ನಿರಂಜನ್‌ಬಸವ ನಿರೀಕ್ಷಾಬಸವ ನಿರುಕ್ತಬಸವ ನಿರುಪಮ
ಬಸವ ನಿರ್ಣಯಬಸವ ನಿರ್ಮಲಬಸವ ನಿವೇದನಾಬಸವ ನಿವೇದಿತಾ
ಬಸವ ನಿಶ್ಚಯಬಸವ ನಿಶ್ಚಿತಾಬಸವ ನಿಷಾಂತ್‌ಬಸವ ನಿಷ್ಕಲ
ಬಸವ ನಿಷ್ಠಾಬಸವ ನಿಹತಬಸವ ನೀತಿಬಸವ ನೀರಜ
ಬಸವ ನೀಲಬಸವ ನೂತನಬಸವ ನೇತ್ರಬಸವ ನೇಹಾ
ಬಸವ ಪದಬಸವ ಪದ ಪದ್ಮಬಸವ ಪದಾಂಬುಜಬಸವ ಪರಮೇಶ್ವರ
ಬಸವ ಪರಿಕಲ್ಪನಾಬಸವ ಪರಿಮಳಬಸವ ಪರಿವರ್ತನಬಸವ ಪವಿತ್ರ
ಬಸವ ಪಾದರೇಣುಬಸವ ಪಾವನಾಬಸವ ಪೀಠಬಸವ ಪುಣ್ಯಶ್ರೀ
ಬಸವ ಪುಣ್ಯಾಶ್ರಯಬಸವ ಪೂಜಿತಾಬಸವ ಪೂರ್ಣಬಸವ ಪೂರ್ಣಿಮಾ
ಬಸವ ಪೂರ್ವಿಕಾಬಸವ ಪೃಥ್ವಿಬಸವ ಪ್ರಕಾಶಬಸವ ಪ್ರಕೃತಿ
ಬಸವ ಪ್ರಗತಿಬಸವ ಪ್ರಜ್ಞಾಬಸವ ಪ್ರಜ್ಞೆಬಸವ ಪ್ರಜ್ವಲ
ಬಸವ ಪ್ರಣವಾಕ್ಷಣಬಸವ ಪ್ರಣವ್‌ಬಸವ ಪ್ರಣಾಮ್‌ಬಸವ ಪ್ರಣೀತ
ಬಸವ ಪ್ರತಿಮಾಬಸವ ಪ್ರತೀಕಬಸವ ಪ್ರತೀಕ್ಷಾಬಸವ ಪ್ರಧಾನ
ಬಸವ ಪ್ರಭಾಬಸವ ಪ್ರಭಾಕರಬಸವ ಪ್ರಭುಬಸವ ಪ್ರಭೆ
ಬಸವ ಪ್ರಮಥೇಂದ್ರಬಸವ ಪ್ರವೀಣ್‌ಬಸವ ಪ್ರಸನ್ನ್ಬಸವ ಪ್ರಸರಣ
ಬಸವ ಪ್ರಸಾದಬಸವ ಪ್ರಾಣೇಶ್‌ಬಸವ ಪ್ರಾಪ್ತಿಬಸವ ಪ್ರಾರ್ಥನಾ
ಬಸವ ಪ್ರಿಯಬಸವ ಪ್ರಿಯಾಬಸವ ಪ್ರೀತಬಸವ ಪ್ರೀತಿ
ಬಸವ ಪ್ರೇಮಬಸವ ಬಂಧುಬಸವ ಬಯಲುಬಸವ ಬಹುಲು ಬ್ರಹ್ಮ
ಬಸವ ಬಾಂಧವ್ಯಬಸವ ಬಿಂದುಬಸವ ಬೆಳಗುಬಸವ ಬ್ರಹ್ಮಾನಂದ
ಬಸವ ಭಂಢಾರಬಸವ ಭದ್ರಬಸವ ಭಾಗ್ಯಬಸವ ಭಾನು
ಬಸವ ಭಾರತಬಸವ ಭಾವನಾಬಸವ ಭಾವಲಹರಿಬಸವ ಭಾಷಿಣಿ
ಬಸವ ಭಾಸ್ಕರಬಸವ ಭಿಕ್ಷಾಬಸವ ಭುವನಬಸವ ಭೂಮಿಕಾ
ಬಸವ ಭೂಷಣಬಸವ ಭ್ರಮರಬಸವ ಮಂಗಳಾಬಸವ ಮಂಜರಿ
ಬಸವ ಮಂತ್ರಮೂಲಬಸವ ಮಂತ್ರಾಕ್ಷರಬಸವ ಮಂದಾರಬಸವ ಮನೋನ್ಮನಿ
ಬಸವ ಮನೋಹರಬಸವ ಮಮತಾಬಸವ ಮಯಬಸವ ಮಲ್ಲಿಕಾ
ಬಸವ ಮಹಾಂತಬಸವ ಮಹಾಲಿಂಗಬಸವ ಮಹಿಮಾಬಸವ ಮಹೇಶ
ಬಸವ ಮಾಣಿಕ್ಯಬಸವ ಮಾಧುರಿಬಸವ ಮಾಧುರ್ಯಬಸವ ಮಾನಸ
ಬಸವ ಮಾರ್ಗಬಸವ ಮಾಲಾಬಸವ ಮುಕುಟಬಸವ ಮುಕ್ತಿಪಥ
ಬಸವ ಮುಖಿಬಸವ ಮುಖಿಬಸವ ಮುದ್ರಾಬಸವ ಮೇಘನಾ
ಬಸವ ಮೇಧಿನಿಬಸವ ಮೈತ್ರಿಬಸವ ಯತೀಶ್‌ಬಸವ ಯುಕ್ತಿ
ಬಸವ ಯುಗಪುರುಷಬಸವ ಯೋಗಿಬಸವ ರಂಜನಾಬಸವ ರಕ್ಷಾ
ಬಸವ ರಕ್ಷೆಬಸವ ರವಿಬಸವ ರಹಸ್ಯಬಸವ ರಾಗ
ಬಸವ ರಾಗಿಣಿಬಸವ ರಾಜಶ್ರೀಬಸವ ರಾಜೇಶ್ವರಿಬಸವ ರುಚಿತಾ
ಬಸವ ರುದ್ರಬಸವ ರೂಪಶ್ರೀಬಸವ ರೂಪಿಣಿಬಸವ ರೇಖಾ
ಬಸವ ಲತಾಬಸವ ಲಹರಿಬಸವ ಲಾಂಛನಬಸವ ಲಾವಣ್ಯ
ಬಸವ ಲಿಂಗಧರಬಸವ ಲಿಂಗೇಶಬಸವ ಲೋಕಬಸವ ವಂದನಾ
ಬಸವ ವಚನಬಸವ ವತ್ಸಬಸವ ವತ್ಸಲಬಸವ ವನಶ್ರೀ
ಬಸವ ವರ್ತುಲಬಸವ ವರ್ಷಾಬಸವ ವಸಂತಬಸವ ವಸುಧ
ಬಸವ ವಾಣಿಬಸವ ವಾತ್ಸಲ್ಯಬಸವ ವಾರಿಧಿಬಸವ ವಾಹಿನಿ
ಬಸವ ವಿಕಾಸಬಸವ ವಿದ್ಯಾಬಸವ ವಿನಯಬಸವ ವಿನುತ
ಬಸವ ವಿನೋದಬಸವ ವಿಭುಬಸವ ವಿಭೂತಿಬಸವ ವಿರೇಶ
ಬಸವ ವಿಲಾಸಬಸವ ವಿವೇಕಬಸವ ವಿಶ್ರಾಂತಿ (ನಿಲಯ/ಧಾಮ)ಬಸವ ವಿಶ್ವಾಸ್‌
ಬಸವ ವಿಷಯಬಸವ ವಿಸ್ಮಯಬಸವ ವೀಣಾಬಸವ ವೇದಿಕಾ
ಬಸವ ವೇದ್ಯಬಸವ ಶರಣ್‌ಬಸವ ಶರಣ್ಯಬಸವ ಶರಧಿ
ಬಸವ ಶಾಂತಿಬಸವ ಶಿಖಾಬಸವ ಶಿಖಾಮಣಿಬಸವ ಶಿಲ್ಪ
ಬಸವ ಶೀತಲ್‌ಬಸವ ಶುಭನಿಧಿಬಸವ ಶುಭೋದಯಬಸವ ಶೃತಿ
ಬಸವ ಶೇಖರಬಸವ ಶ್ರದ್ಧಾಬಸವ ಶ್ರಾವಣಿಬಸವ ಶ್ರೀ
ಬಸವ ಶ್ರೀವಾಣಿಬಸವ ಶ್ರೇಯಾಬಸವ ಶ್ರೇಷ್ಠಬಸವ ಶ್ವೇತಾ
ಬಸವ ಸಂಕಲ್ಪಬಸವ ಸಂಕೀರ್ಣಬಸವ ಸಂಕೇತಬಸವ ಸಂಕ್ರಾಂತಿ
ಬಸವ ಸಂಗಮಬಸವ ಸಂಜನಾಬಸವ ಸಂಜೀವಿನಿಬಸವ ಸಂಜ್ಞಾ
ಬಸವ ಸಂಧಾನಬಸವ ಸಂಧ್ಯಾಬಸವ ಸಂಪದಬಸವ ಸಂಪಾದನಾ
ಬಸವ ಸಂಯೋಗಬಸವ ಸಂಹಿತಾಬಸವ ಸತ್ಯಬಸವ ಸದನ
ಬಸವ ಸನ್ನಿಧಾನಬಸವ ಸಮತಾಬಸವ ಸಮರ್ಥಬಸವ ಸಮರ್ಪಣ
ಬಸವ ಸಹನಾಬಸವ ಸಾಕ್ಷಿಬಸವ ಸಾಗರಬಸವ ಸಾತ್ವಿಕ್‌
ಬಸವ ಸಾಧನಬಸವ ಸಾಮ್ರಾಜ್ಯಬಸವ ಸಾಹಿತ್ಯಬಸವ ಸಾಹಿತ್ಯ
ಬಸವ ಸಿಂಚನಬಸವ ಸಿಂಧುಬಸವ ಸಿರಿಬಸವ ಸಿರಿಗಂಧ
ಬಸವ ಸೀಮಾಬಸವ ಸುಕ್ಷೇಮಬಸವ ಸುಗಂಧಬಸವ ಸುಚರಿತ
ಬಸವ ಸುಚಿತ್ರಬಸವ ಸುಧಾಬಸವ ಸುನಾದಬಸವ ಸುಮಂಗಳಾ
ಬಸವ ಸುಮತಿಬಸವ ಸುಮನಾಬಸವ ಸುರಕ್ಷಾಬಸವ ಸುರಭಿ
ಬಸವ ಸುಶೀಲಬಸವ ಸುಶೀಲ್‌ಬಸವ ಸುಹಾಸಬಸವ ಸೂತ್ರಧಾರಕ
ಬಸವ ಸೂರ್ಯಬಸವ ಸೃಜನಬಸವ ಸೃಷ್ಠಿಬಸವ ಸೌಂದರ್ಯ
ಬಸವ ಸೌಜನ್ಯಬಸವ ಸೌಮ್ಯಬಸವ ಸ್ತುತಿಬಸವ ಸ್ನಿಗ್ಧ
ಬಸವ ಸ್ನೇಹಾಬಸವ ಸ್ಪಂದನಬಸವ ಸ್ಪರ್ಶಬಸವ ಸ್ಫುರಣ
ಬಸವ ಸ್ಫೂರ್ತಿಬಸವ ಸ್ಫೂರ್ತಿಬಸವ ಸ್ಮರಣಿಬಸವ ಸ್ಮರಣ್‌
ಬಸವ ಸ್ಮಿತಾಬಸವ ಸ್ಮೃತಿಬಸವ ಸ್ವರಬಸವ ಸ್ವರೂಪ
ಬಸವ ಸ್ವೀಕೃತಿಬಸವ ಹರ್ಷಾಬಸವ ಹಸಿರುಬಸವ ಹಿತ
ಬಸವ ಹೂ ಬನಬಸವರತ್ನಬಸವರಾಜೇಂದ್ರಬಸವಶನ್ವೇಷಣ
ಬಸವಾಂಕಿತಾಬಸವಾಂಕುರಬಸವಾಂಜಲಿಬಸವಾಂತರ ದೃಷ್ಟಿ
ಬಸವಾಂತರಂಗಬಸವಾಂಬಿಕಾಬಸವಾಕರ್ಷಣಬಸವಾಕಾಶ
ಬಸವಾಕ್ಯಬಸವಾಕ್ಷಯಬಸವಾಕ್ಷರಬಸವಾಖಿಲ
ಬಸವಾದಿತ್ಯಬಸವಾದ್ವಯಬಸವಾಧಾರಬಸವಾನಂದ
ಬಸವಾನುಕರಣಬಸವಾನುಗ್ರಹಬಸವಾನುಪ್ರಿಯಬಸವಾನುಭವ
ಬಸವಾನುಭೂತಿಬಸವಾನುರಣನಬಸವಾನುಷ್ಠಾನಬಸವಾಪೇಕ್ಷಾ
ಬಸವಾಭಿಮಾನಬಸವಾಭಿಲಾಷಾಬಸವಾಭಿಷ್ಠಾಬಸವಾಭೀಷೇಕ
ಬಸವಾಮೃತಬಸವಾಯುಷಬಸವಾರತಿಬಸವಾರಾಧನಾ
ಬಸವಾರಾಧನಾಬಸವಾವತರಣಬಸವಾವಲಂಬನಬಸವಾಶೀರ್ವಾದ
ಬಸವಾಶ್ರಯಬಸವಾಶ್ರಿತಬಸವಾಹ್ಲದಬಸವೇಶ್ವರ ಪ್ರಸನ್ನ
ಬಸವೈಶ್ವರ್ಯಬಸವೊಪಾಸನಾಬಸವೋಜ್ವಲಬೆಳಗು
ಬೇಳಗಿನ ಬೆಳಗುಭಕ್ತಿ ಪಥಭಕ್ತಿ ವ್ರತಭಕ್ತಿ ಸುಧೆ
ಭಕ್ತಿ ಸೌಂದರ್ಯಭಕ್ತಿಯ ಬೆಳಗುಭಾವ ಪೂರ್ಣಭಾವ ಸಂಕಲನ
ಭಾವತರಂಗಭಾವಪ್ರಕಾಶಭಾವಲಿಂಗ ಸಾಧನಾಭಾವಶ್ರೀ
ಮಂತ್ರಗೋಪ್ಯಮಂತ್ರಸ್ಥಲಮಂದಸ್ಮಿತಾಮಡಿವಾಳಯ್ಯ ಮಡಿ
ಮನೋವಿಕಾಸಮಹತ್‌ಮಹಾ ಮಂಥನಮಹಾಂತ
ಮಹಾಂತ ನಿಲಯಮಹಾಕಳಾಮಹಾಜ್ಞಾನ ಮಂದಿರಮಹಾತೇಜ
ಮಹಾದರ್ಶನಮಹಾದೇವಿಮಹಾಪ್ರಭೇಮಹಾಬಯಲು
ಮಹಾಮಂತ್ರಮಹಾಮನೆಮಹಾಮೌನಮಹಾಲಿಂಗ
ಮಹಾಲಿಂಗೋದಯಮಹಾಸಾದಾಖ್ಯಮುಕ್ತಾಂಗನಾಮುಕ್ತಾಭರಣ
ಮುಕ್ತಿದರ್ಪಣಮುಕ್ತಿರಥಯೋಗಾಂಗಲಿಂಗ ಕರುಣೋದಯ
ಲಿಂಗ ಕಿರಣಲಿಂಗ ಗಂಭೀರಲಿಂಗ ನಿರೀಕ್ಷಣಾಲಿಂಗ ವನಶ್ರೀ
ಲಿಂಗ ವಿನೋದಲಿಂಗಕಳಾಲಿಂಗಕಾಂತಿಲಿಂಗದೇವ ಕೃಪ
ಲಿಂಗನೆನಪುಲಿಂಗಲೀಲಾವಿಲಾಸಲಿಂಗಾಚಾರ ನಿಲಯಲಿಂಗಾರ್ಪಣ
ಲಿಂಗಾಶ್ರಯವಚನ ಕೀರ್ತಿವಚನ ಗಂಗಾವಚನ ಚಂದ್ರಿಕಾ
ವಚನ ಚೈತನ್ಯವಚನ ತರಂಗಿಣಿವಚನ ತರಂಗಿಣಿವಚನ ದೀಪ್ತಿ
ವಚನ ಧಾರಾವಚನ ಧ್ವನಿವಚನ ಪಲ್ಲವಿವಚನ ಪ್ರಭೇ
ವಚನ ಬೈಭವವಚನ ಭಾಮಿನಿವಚನ ಭಾಷಿಣಿವಚನ ಮಂಥನ
ವಚನ ಮಧುರವಚನ ರಕ್ಷಾವಚನ ವಂದನಾವಚನ ವರ್ಷಣಿ
ವಚನ ವಾಣಿಶ್ರೀವಚನ ವಾಹಿನಿವಚನ ವಿನೂತನವಚನ ಶರತ್‌
ವಚನ ಶರಧಿವಚನ ಶೃತಿವಚನ ಶ್ರವಣ್‌ವಚನ ಶ್ರೀ
ವಚನ ಸಂಜೀವಿನಿವಚನ ಸಲೀಲವಚನ ಸವಿವಚನ ಸಾಕ್ಷಿ
ವಚನ ಸುಧಾವಚನ ಸುಧಾಕರವಚನ ಸುಹಾಸವಚನ ಸ್ಫೂರ್ತಿ
ವಚನಗೀತವಚನಜ್ಯೋತಿವಚನಧಾರಾವಚನವಾಜ್ಞಯ
ವಚನವಾಣಿವಚನಶೀಲವಚನಶ್ರಾವ್ಯವಚನಶ್ರೀ
ವಚನಸಂಗೀತವಚನಸಿರಿವಚನಸೋಪಾನವಚನಾಂಜಲಿ
ವಚನಾಂಬವಚನಾಂಬೆವಚನಾದರ್ಶವಚನಾನಂದ
ವಚನಾಮೃತವಸವಾಕಾಂಕ್ಷಾವಿನಯಶೀಲವಿಮರ್ಶಾ
ವಿಶುದ್ಧಾನಂದಶರಣ ಕರುಣಶರಣ ಕಲಾಶರಣ ಕಾವ್ಯಾನಂದ
ಶರಣ ಕೂಟಶರಣ ಗೀತಾಂಜಲಿಶರಣ ಚಂದ್ರಶರಣ ಚಿಂತನ
ಶರಣ ಚೈತನ್ಯಶರಣ ಜಯಭೇರಿಶರಣ ಜಾಗೃತಿಶರಣ ಜ್ಯೋತಿ
ಶರಣ ದೀಪಶರಣ ದುಂದುಭಿಶರಣ ನಿವಾಸಶರಣ ಪಥ
ಶರಣ ಮಾನಸಶರಣ ಮಾರ್ಗಶರಣ ಮಾರ್ದನಿಶರಣ ಮೃದಂಗ
ಶರಣ ಮೌನಶರಣ ರತಿಶರಣ ಲೋಕಶರಣ ವಲ್ಲಭ
ಶರಣ ವಾಣಿಶರಣ ವಾಸ್ತವಶರಣ ವಿಸ್ತಾರಶರಣ ಶಾಲ್ಮಲಿ
ಶರಣ ಶಿಲ್ಪಶರಣ ಶೃತಿಶರಣ ಸಂದೇಶಶರಣ ಸಂಧಾನ
ಶರಣ ಸಂಸ್ಕೃತಿಶರಣ ಸಮರ್ಥಶರಣ ಸಮುದ್ರಶರಣ ಸರಸಿ
ಶರಣ ಸಾಂಕೇತಶರಣ ಸಾಗರಶರಣ ಸಾಧನಶರಣ ಸಾಮರ್ಥ್ಯ
ಶರಣ ಸಿದ್ಧಾಂತಶರಣ ಸೀಮಾಶರಣ ಸುಂದರ್‌ಶರಣ ಸುಗೀತ
ಶರಣ ಸುಮಶರಣ ಸುಮನಶರಣ ಸುಮುಖಶರಣ ಸುರಭಿ
ಶರಣ ಸುಶೀಲ್‌ಶರಣ ಸೌಧಶರಣ ಸೌರಭಶರಣ ಸ್ನೇಹಾ
ಶರಣಗಿರಿಶರಣಧವಳಗಿರಿಶರಣನಿಲಯಶರಣಮಾಧುರ್ಯ
ಶರಣವನಶರಣಸಂಭ್ರಮಶರಣಸಂಮೃದ್ಧಿಶರಣಾಂಬುಧಿ
ಶರಣಾಭಿನಿವೇಶಶರಣಾರ್ಥಿಶರಣಾರ್ಪಿತಶರಣೋದಯ
ಶರನ ವಿಸ್ವಾಸಶಾಂತಿಸೂತ್ರಶಾಂಭವ ಮೂರ್ತಿಶಿವ ಗಂಧ
ಶಿವ ಜ್ಷಾನ ತರಂಗಶಿವ ಧ್ವಜಶಿವ ಪ್ರಭಾಶಿವ ಯೋಗಿ
ಶಿವ ಸಂರಕ್ಷಾಶಿವ ಸೌಂದರ್ಯಶಿವಕಳಾಶಿವಕೃತಿ
ಶಿವಗುಣ ರಂಜನಾಶಿವಗೂಢ ಸಂಜ್ಞಾಶಿವಚಿಂತನಶಿವಚೇತನಾ
ಶಿವಜಾಗರಶಿವದೀಪ್ತಿಶಿವನಯನಶಿವನಿಧಿ
ಶಿವಪ್ರಿಯಾಶಿವಯೋಗಿಶಿವರಂಜನಾಶಿವರಂಜನಿ
ಶಿವಶಕ್ತಿ ನಿಲಯಶಿವಸಂದುಶಿವಸಕೀಲಶಿವಸಕ್ಷಾತ್ಕಾರ
ಶಿವಸಖಶಿವಸದನಶಿವಸಹಸ್ರಧಾರಣಶಿವಸಾಧನಶ್ರೀ
ಶಿವಾಚಾರ ಭವನಶಿವಾನುಭವ ನೆಲೆಶುದ್ಧಾಂತರಂಗಶೂನ್ಯ ಸಂಪಾದನಾ
ಶ್ರೀ ಬಸವಾಜ್ಞೆಶ್ರೀ ಬಸವಾಧಿಪಶ್ರೀ ಬಸವಾಧ್ಯಾಯಶ್ರೀ ರುದ್ರಾಕ್ಷ ನಿಲಯ
ಶ್ರೀ ವಿಭೂತಿಯ ನೆಲೆಶ್ರೀ ಸಿದ್ಧ ಸೌಧಶ್ರೀಗುರು ಕೃಪಾಶ್ರೀಗುರು ಕೃಪಾ
ಶ್ರೀಗುರು ವಿಲಾಸಶ್ರೀಬಸವಾನುಕಂಪಶ್ರೀಯೋಗಾಮಿಶ್ರೀಲಿಂಗದೇವ ಪ್ರಭೆ
ಶ್ರೀಶರಣ್‌ಶ್ರೇಯಸ್ಸುಷಟಸ್ಥಲ ಸದನಷಡಕ್ಷರ ಸದನ
ಷಡಕ್ಷರಿಷಡ್ವಿಧ ಭಕ್ತಿಸಂಜೀವನಸಂತೃಪ್ತಿ
ಸಂಯಮಸಚ್ಚಿದಾನಂದಸತ್ಫಥಸತ್ಯ ಸದಾರ್ಥ
ಸತ್ಯಶೀಲಸತ್ಯಾರ್ಥ ಪ್ರಕಾಶಸದಾಚಾರ ಸದನಸದ್ಗುಣ ಸಂಗ್ರಹ
ಸದ್ಗುಣಸಾರಸದ್ಗುರು ಕೃಪಾಸದ್ಭಕ್ತಿ ನೆಲೆಸದ್ಭಾವ
ಸದ್ಭಾವನಾಸದ್ಯೋನ್ಮುಕ್ತಸಮರತಿಸಮರ್ಪಣ
ಸರ್ವಜ್ಞಸಹಜಾನಂದಸಾಮರಸ್ಯಸಾವಧಾನ
ಸಿದ್ಧಕುಲ ಗಿರಿಸಿದ್ಧರಾಮ ಕರುಣಸಿದ್ಧಶರಣ್‌ಸುಚೇತನಾ
ಸುಚ್ಚಿಂತನಸುಜ್ಞಾನಸುಜ್ಞಾನ ಸುಧೇಸುದೈವ
ಸುನಾದಸುಯಿಧಾನಸ್ವಯಂಪ್ರಕಾಶಸ್ವಾನುಭೂತಿ
ಪರಿವಿಡಿ (index)
*
Previous ಬ್ರಾಹ್ಮಣ್ಯದ ಬಗೆಗೆ ಪಂಚಾಚಾರ್ಯರ ಪ್ರೇಮ ಲಿಂಗಾಯತ ವಚನ ಸಾಹಿತ್ಯ ಸಂಗೀತ ಶೈಲಿ Next