ಪ್ರಶ್ನೆ
|
ಉತ್ತರ
|
ಬಾಲ ಸಂಗಣ್ಣ ಇವರ ವಚನಾಂಕಿನ ಯಾವುದು?
|
ಕಮಠೇಶ್ವರ ಲಿಂಗ
|
ಬಸವಣ್ಣನವರ 52 ಗುಣ ವಿಶೇಷಣಗಳನ್ನು ವಚನದ ಮೂಲಕ ಕೊಂಡಾಡಿದವರು ಯಾರು?
|
ಅಕ್ಕಮಹಾದೇವಿ
|
ಬಸವಣ್ಣನವರು ಸ್ಥಾಪಿಸಿದ ಪೀಠ ಯಾವುದು?
|
ಶೂನ್ಯ ಪೀಠ
|
ಸುಂಕದ ಬಂಕಣ್ಣ ಇವರ ವಚನಾಂಕಿತ ಯಾವುದು?
|
ಬಂಕೇಶ್ವರ ಲಿಂಗ
|
ಶರಣ ಮೇಳ ಯಾವಾಗ ಪ್ರಾರಂಭವಾಯಿತು?
|
1988 (1988)
|
ಸೌರಾಷ್ಟ್ರ ಸೋಮೇಶ್ವರ ಯಾರ ವಚನಾಂಕಿತ?
|
ಸೊಡ್ಡಳ ಬಾಚರಸ
|
ಸೌರಾಷ್ಟ್ರದ ಈಗಿನ ಹೆಸರು?
|
ಗುಜರಾತ
|
ಹೆಂಡದ ಮಾರಯ್ಯನವರ ವಚನಾಂಕಿತ ಯಾವುದು?
|
ಧರ್ಮೇಶ್ವರ ಲಿಂಗ
|
ಏಕೈಕ ದಲಿತ ವಚನಕಾರ್ತಿ ಯಾರು?
|
ಉರಿಲಿಂಗಪೆದ್ದಿ ಕಾಳವ್ವೆ
|
ಉರಿಲಿಂಗಪೆದ್ದಗಳರಸ ಇದು ಯಾರ ವಚನಾಂಕಿತ?
|
ಉರಿಲಿಂಗಪೆದ್ದಿ ಕಾಳವ್ವೆ
|
ಅಮ್ಮಿದೇವಯ್ಯನವರ ಕಾಯಕ ಯಾವುದು?
|
ಹಡಪದ (ಕ್ಷೌರಿಕ)
|
ಕನ್ನದ ಮಾರಿತಂದೆಯ ಕಾಯಕ ಯಾವುದು?
|
ಶಿವಭಕ್ತರಲ್ಲದವರ ಮನೆಗೆ ಕನ್ನ ಹಾಕುವುದು
|
ಕಲಕೇತಯ್ಯನವರ ಕಾಯಕ ಯಾವುದು?
|
ಕಿಳ್ಳಿಕೇತರ ಆಟ (ಡೊಂಬರಾಟ) ಪ್ರದರ್ಶನ
|
ಕಿನ್ನರಿಬ್ರಹ್ಮಯ್ಯನವರ ಪೂರ್ವಾಶ್ರಮದ ಕಾಯಕ ಯಾವುದು?
|
ಅಕ್ಕಸಾಲಿ
|
ವೀರಗೋಲ್ಲಾಳನ ಕಾಯಕ ಯಾವುದು?
|
ಕುರಿಕಾಯುವುದು
|
ಕಿನ್ನರಿಬ್ರಹ್ಮಯ್ಯನವರ ಶರಣನಾದ ನಂತರ ಕಾಯಕ ಯಾವುದು?
|
ಕಿನ್ನರಿ ನುಡಿಸುವುದು
|
ಘಟ್ಟಿವಾಳಯ್ಯಗಳ ಕಾಯಕ ಯಾವುದು?
|
ನರ್ತನ ಮಾಡುವುದು
|
ಮೋಳಿಗೆಯ ಮಾರಯ್ಯನವರ ಕಾಯಕ ಯಾವುದು?
|
ಕಟ್ಟಗೆ ಕಡಿಯುವುದು
|
ನಗೆಯ ಮಾರಿತಂದೆಯ ಕಾಯಕ ಯಾವುದು?
|
ಮನರಂಜನೆ ಮಾಡುವುದು
|
ಜೇಡರ ದಾಸಿಮಯ್ಯನವರ ಕಾಯಕ ಯಾವುದು?
|
ನೇಯ್ಗೆ
|
ಮರುಳ ಶಂಕರ ದೇವರ ಕಾಯಕ ಯಾವುದು?
|
ಅನುಭವ ಮಂಟಪದಲ್ಲಿ ಮುಸುರೆ ತೆಗೆಯುವುದು
|
ಮೋಳಿಗೆಯ ಮಾರಯ್ಯನವರ ಐಕ್ಯ ಸ್ಥಾನ ಯಾವುದು?
|
ಮೋಳಕೇರಿ ( ತಾ: ಹುಮನಾಬಾದ)
|
ಕಲ್ಯಾಣಕ್ಕೆ ಬರುತ್ತಿರುವ ಅಕ್ಕನ ವೈರಾಗ್ಯ ಪರೀಕ್ಷಿಸಿದ ಶರಣ ಯಾರು?
|
ಕಿನ್ನರಿ ಬ್ರಹ್ಮಯ್ಯ
|
ಕಿನ್ನರಿ ಬ್ರಹ್ಮಯ್ಯ ಹೊಳೆ ಎಲ್ಲಿದೆ?
|
ಉಳವಿ
|
ಜೇಡರ ದಾಸಿಮಯ್ಯನವರ ಜನ್ಮ ಸ್ಥಳ ಯಾವುದು?
|
ಗುಲಬರ್ಗಾ ಜಿಲ್ಲೆಯ ಮುದನೂರ
|
ಪ್ರವಚನ ಪಿತಾಮಹ ಯಾರು?
|
ಲಿಂಗಾನಂದ ಸ್ವಾಮಿಗಳು
|
ಜೇಡರ ದಾಸಿಮಯ್ಯನವರ ಧರ್ಮಪತ್ನಿಯ ಹೆಸರು?
|
ದುಗ್ಗಳೆ
|
ನಾರಾಯಣಪ್ರಿಯ ರಾಮಾನಾಥ ಇದು ಯಾರ ವಚನಾಂಕಿತ?
|
ಗುಪ್ತ ಮಂಚಣ್ಣ
|
ಚಿಕ್ಕಯ್ಯಪ್ರಿಯ ಸಿದ್ಧಲಿಂಗಯ ಇದು ಯಾರ ವಚನಾಂಕಿತ?
|
ಘಟ್ಟಿವಾಳಯ್ಯ
|
ಅಭಿನವ ಮಲ್ಲಿಕಾರ್ಜುನ ಇದು ಯಾರ ವಚನಾಂಕಿತ?
|
ಡೋಹರ ಕಕ್ಕಯ್ಯ
|
ಮಧುವರಸನವರ ವಚನಾಂಕಿತ ಯಾವುದು?
|
ಅರ್ಕೇಶ್ವರ ಲಿಂಗ
|
ಮರುಳಶಂಕರ ದೇವರ ವಚನಾಂಕಿತ ಯಾವುದು?
|
ನಿಮ್ಮ ಧರ್ಮ ನಿಮ್ಮ ಧರ್ಮ
|
ಮಾದಾರ ಚೆನ್ನಯ್ಯ ವಚನಾಂಕಿತ ಯಾವುದು?
|
ಅರಿನಿಜಾತ್ಮರಾಮರಾಮನ
|
ಮೇದಾರ ಕೇತಯ್ಯ ವಚನಾಂಕಿತ ಯಾವುದು?
|
ಗವರೇಶ್ವರಾ
|
ಡೋಹಾರ ಕಕ್ಕಯ್ಯನವರ ಲಿಂಗ್ಯಕ್ಯ ಸ್ಥಳ ಯಾವುದು?
|
ಕಕ್ಕೇರಿ
|
ಸಮಗಾರ ಹರಳಯ್ಯನವರು ವಚನ ರಚಿಸಿದ್ದಾರೆಯೇ?
|
ಇಲ್ಲ
|
ಬಸವಾದಿ ಶರಣರು ಕೊಟ್ಟ ಸಾಹಿತ್ಯ ಯಾವುದು?
|
ವಚನ ಸಾಹಿತ್ಯ
|
ಎಲ್ಲಿ ನಿಮ್ಮ ವಡ್ಡರ ಸಿದ್ಧ ಎಂದು ಕೇಳಿದವರು ಯಾರು?
|
ಅಲ್ಲಮಪ್ರಭು
|
ಲಿಂಗಾಯತ ಎಂದರೇನು?
|
ಇಷ್ಟಲಿಂಗವನ್ನು ಧರಿಸಿಕೊಂಡವನು
|
ಸಿದ್ಧರಾಮೇಶ್ವರರನ್ನು ಸೋಲಾಪೂರದಿಂದ ಬಂಧಿಸಿ ಕರೆತರಲು ಯಾರು ಆದೇಶ ನೀಡಿದರು?
|
ಕರ್ಣದೇವ
|
ಆರೋಗಣೆ ಎಂದರೇನು?
|
ಊಟ (ಪ್ರಸಾದ ಸ್ವೀಕಾರ)
|
ದ್ವೈತ ಎಂದರೇನು?
|
ಎರಡು
|
ಅದ್ವೈತ ಎಂದರೇನು?
|
ಒಂದೇ ಎರಡಲ್ಲ
|
ತಾಪತ್ರಯಗಳು ಎಷ್ಟು ವಿಧ?
|
ಮೂರು
|
ತಾಪತ್ರಯಗಳು ಯಾವವು?
|
ಅಧ್ಯಾತ್ಮಿಕ, ಅಧಿಭೌತಿಕ, ಅಧಿದೈವಿಕ
|
ಹುಲ್ಲೆ ಎಂದರೇನು?
|
ಜಿಂಕೆ
|
ಅರ್ತಿ ಎಂದರೇನು?
|
ಪ್ರೀತಿ
|
ಅಜ ಎಂದರೇನು?
|
ಆಡು ಕುರಿ/ ಬ್ರಹ್ಮ
|
ಕಾರ್ತಿಕದ ಕತ್ತಲೆಯಲ್ಲಿ ಆಕಾಶದೀಪವಾಗಿ ನೀ ಬಂದೆ 8 ಶತಮಾನಗಳ ಹಿಂದೆ ಈ ರೀತಿ ಬಸವಣ್ಣನ ಕುರಿತು ಹೇಳಿದವರಾರು?
|
ಕುವೆಂಪು
|
ಅಗ್ಘವಣಿ ಎಂದರೇನು?
|
ಪೂಜೆಯ ನೀರು, ಪವಿತ್ರ ನೀರು
|