- ✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿ.
ಲಿಂಗದೇವ ಸ್ತೋತ್ರ - 108
ಓಂ ಲಿಂಗಾಯ ನಮಃ ಓಂ ಲಿಂಗಾಯ ನಮಃ
೧. ಓಂ ಶ್ರೀ ಲಿಂಗದೇವಾಯ ನಮಃ
೨. ಪ್ರಣವಾರೂಢ ಲಿಂಗಾಯ ನಮಃ
೩. ಪ್ರಣವ ಸ್ವರೂಪ ಲಿಂಗಾಯ ನಮಃ
೪. ಪ್ರಕೃತಿಸೌಂಜ್ಞ ಲಿಂಗಾಯ ನಮಃ
೫. ಷಡಂಗಸಮರಸ ಲಿಂಗಾಯ ನಮಃ
೬. ಕರುಣಾಮೂರ್ತಿ ಲಿಂಗಾಯ ನಮಃ
೭. ಮಹಾದಾತ ಲಿಂಗಾಯ ನಮಃ
೮. ಸೃಷ್ಟಿಕರ್ತ ಲಿಂಗಾಯ ನಮಃ
೯. ಸೃಷ್ಟಿಪಾಲಕ ಲಿಂಗಾಯ ನಮಃ
೧೦. ಮಹಲಯ ಕರ್ತ ಲಿಂಗಾಯ ನಮಃ
೧೧. ತಿರೋದಾನ ಕರ್ತ ಲಿಂಗಾಯ ನಮಃ
೧೨. ಮುಕ್ತಿದಾತ ಲಿಂಗಾಯ ನಮಃ
೧೩. ನಿತ್ಯಮುಕ್ತ ಲಿಂಗಾಯ ನಮಃ
೧೪. ಕರ್ಮಾಧ್ಯಕ್ಷ ಲಿಂಗಾಯ ನಮಃ
೧೫. ಕರ್ಮಾತೀತ ಲಿಂಗಾಯ ನಮಃ
೧೬. ಭಯ ವಿರಹಿತ ಲಿಂಗಾಯ ನಮಃ
೧೭. ಮಾತೃಸ್ವರೂಪ ಲಿಂಗಾಯ ನಮಃ
೧೮. ಪಿತೃಸ್ವರೂಪ ಲಿಂಗಾಯ ನಮಃ
೧೯. ಬಂಧು ಸ್ವರೂಪ ಲಿಂಗಾಯ ನಮಃ
೨೦. ಭಕ್ತೋದ್ಧಾರಕ ಲಿಂಗಾಯ ನಮಃ
೨೧. ಅಗಮ್ಯ ಅಗೋಚರ ಲಿಂಗಾಯ ನಮಃ
೨೨. ಅಭವ ಅಜೇಯ ಲಿಂಗಾಯ ನಮಃ
೨೩. ಉಪಮಾತೀತ ಲಿಂಗಾಯ ನಮಃ
೨೪. ಉನ್ನತ ಮಹಿಮ ಲಿಂಗಾಯ ನಮಃ
೨೫. ಸರ್ವಜ್ಞ ಲಿಂಗಾಯ ನಮಃ
೨೬. ಸರ್ವವ್ಯಾಪ್ತಿ ಲಿಂಗಾಯ ನಮಃ
೨೭. ಸರ್ವತೋಮುಖ ಲಿಂಗಾಯ ನಮಃ
೨೮.ಸರ್ವಶಕ್ತ ಲಿಂಗಾಯ ನಮಃ
೨೯. ಸರ್ವಕಾರಣ ಲಿಂಗಾಯ ನಮಃ
೩೦. ಜಗದಾದಿಮೂಲ ಲಿಂಗಾಯ ನಮಃ
೩೧. ಸರ್ವಕರ್ತೃ ಲಿಂಗಾಯ ನಮಃ
೩೨. ಸರ್ವ ಸ್ವತಂತ್ರ ಲಿಂಗಾಯ ನಮಃ
೩೩. ಸರ್ವಾಂತರ್ಯಾಮಿ ಲಿಂಗಾಯ ನಮಃ
೩೪. ಸರ್ವಾತೀತ ಲಿಂಗಾಯ ನಮಃ
೩೫. ಸಕಲಾಧಾರ ಲಿಂಗಾಯ ನಮಃ
೩೬. ಪರಿಪೂರ್ಣಮೂರ್ತಿ ಲಿಂಗಾಯ ನಮಃ
೩೭. ವಿಶ್ವಚೇತನ ಲಿಂಗಾಯ ನಮಃ
೩೮. ವಿಶ್ವೋತ್ತೀರ್ಣ ಲಿಂಗಾಯ ನಮಃ
೩೯. ಸತ್ಯ ಸ್ವರೂಪ ಲಿಂಗಾಯ ನಮಃ
೪೦. ನಿತ್ಯ ಸ್ವರೂಪ ಲಿಂಗಾಯ ನಮಃ
೪೧. ಶಾಂತಿ ಸ್ವರೂಪ ಲಿಂಗಾಯ ನಮಃ
೪೨. ಕಾಂತಿ ಸ್ವರೂಪ ಲಿಂಗಾಯ ನಮಃ
೪೩. ಪ್ರೇಮ ಸ್ವರೂಪ ಲಿಂಗಾಯ ನಮಃ
೪೪. ಮಂಗಳ ಮೂರ್ತಿ ಲಿಂಗಾಯ ನಮಃ
೪೫. ಆಕಾರರಹಿತ ಲಿಂಗಾಯ ನಮಃ
೪೬. ನಿರ್ಮಲ ಆತ್ಮ ಲಿಂಗಾಯ ನಮಃ
೪೭. ಸಗುಣ ಸ್ವರೂಪ ಲಿಂಗಾಯ ನಮಃ
೪೮. ನಿರ್ಗುಣ ಆತ್ಮ ಲಿಂಗಾಯ ನಮಃ
೪೯. ವ್ಯಕ್ತ ಸ್ವರೂಪ ಲಿಂಗಾಯ ನಮಃ
೫೦. ಅವ್ಯಕ್ತ ಸ್ವರೂಪ ಲಿಂಗಾಯ ನಮಃ
೫೧. ವ್ಯಕ್ತಾವ್ಯಕ್ತ ಲಿಂಗಾಯ ನಮಃ
೫೨. ಇಷ್ಟಪ್ರದಾಯಕ ಲಿಂಗಾಯ ನಮಃ
೫೩. ಪರಮಪ್ರಭು ಲಿಂಗಾಯ ನಮಃ
೫೪. ಸಹಸ್ರಾರವಾಸ ಲಿಂಗಾಯ ನಮಃ
೫೫. ನಾಮರಹಿತ ಲಿಂಗಾಯ ನಮಃ
೫೬. ಅನಂತನಾಮ ಲಿಂಗಾಯ ನಮಃ
೫೭. ಪರಂಜ್ಯೋತಿರೂಪ ಲಿಂಗಾಯ ನಮಃ
೫೮. ಪರಮೋನ್ನತ ಶ್ರೀ ಲಿಂಗಾಯ ನಮಃ
೫೯. ಸರ್ವಸ್ವತಂತ್ರ ಲಿಂಗಾಯ ನಮಃ
೬೦. ಶೂನ್ಯ ಸ್ವರೂಪ ಲಿಂಗಾಯ ನಮಃ
೬೧. ನಿಮಿತ್ತ ಕಾರಣ ಲಿಂಗಾಯ ನಮಃ
೬೨. ಉಪಾದಾನಕಾರಣ ಲಿಂಗಾಯ ನಮಃ
೬೩. ಶಕ್ತಿ ವಿಶಿಷ್ಟ ಲಿಂಗಾಯ ನಮಃ
೬೪. ನಿಷ್ಕಲಲಿಂಗ ಲಿಂಗಾಯ ನಮಃ
೬೫. ಮಹಾಲಿಂಗರೂಪ ಲಿಂಗಾಯ ನಮಃ
೬೬. ಚಿಲ್ಲಿಂಗರೂಪ ಲಿಂಗಾಯ ನಮಃ
೬೭. ಇಷ್ಟಲಿಂಗರೂಪ ಲಿಂಗಾಯ ನಮಃ
೬೮. ಪ್ರಾಣಲಿಂಗರೂಪ ಲಿಂಗಾಯ ನಮಃ
೬೯. ಭಾವಲಿಂಗ ರೂಪ ಲಿಂಗಾಯ ನಮಃ
೭೦. ಸ್ವಯಂಭುಸ್ವರೂಪ ಲಿಂಗಾಯ ನಮಃ
೭೧. ಜನನ ವಿರಹಿತ ಲಿಂಗಾಯ ನಮಃ
೭೨. ಮರಣ ವಿರಹಿತ ಲಿಂಗಾಯ ನಮಃ
೭೩. ಮನಃಪ್ರೇರಕ ಲಿಂಗಾಯ ನಮಃ
೭೪. ಗುರುಬಸವಪ್ರಿಯ ಲಿಂಗಾಯ ನಮಃ
೭೫. ಸೂತ್ರಾಧಾರ ಲಿಂಗಾಯ ನಮಃ
೭೬. ಲೋಕ ನಿರ್ವಾಹಕ ಲಿಂಗಾಯ ನಮಃ
೭೭. ಲೋಕ ನಿಯಂತ್ರಕ ಲಿಂಗಾಯ ನಮಃ
೭೮. ಶರಣ ಜನಪ್ರೀತ ಲಿಂಗಾಯ ನಮಃ
೭೯. ವಿದ್ಯಾದಾತ ಲಿಂಗಾಯ ನಮಃ
೮೦. ಸಂಪತ್ ದಾತ ಲಿಂಗಾಯ ನಮಃ
೮೧. ಶಕ್ತಿದಾತ ಲಿಂಗಾಯ ನಮಃ |
೮೨. ಜ್ಞಾನದಾತ ಲಿಂಗಾಯ ನಮಃ
೮೩. ಭಕ್ತಿದಾತ ಲಿಂಗಾಯ ನಮಃ
೮೪. ಯುಕ್ತಿದಾತ ಲಿಂಗಾಯ ನಮಃ
೮೫. ನ್ಯಾಯದಾತ ಲಿಂಗಾಯ ನಮಃ
೮೬. ಮುಕ್ತಿದಾತ ಲಿಂಗಾಯ ನಮಃ
೮೭. ಬ್ರಹ್ಮಾಂಡವಿಭು ಲಿಂಗಾಯ ನಮಃ
೮೮. ಕಾರುಣ್ಯನಿಧಿ ಲಿಂಗಾಯ ನಮಃ
೮೯. ನಾದಸ್ವರೂಪ ಲಿಂಗಾಯ ನಮಃ
೯೦. ನಾದಾತೀತ ಲಿಂಗಾಯ ನಮಃ
೯೧. ಬಿಂದು ಸ್ವರೂಪ ಲಿಂಗಾಯ ನಮಃ
೯೨. ಬಿಂದ್ವಾತೀತ ಲಿಂಗಾಯ ನಮಃ
೯೩. ಕಳಾಸ್ವರೂಪ ಲಿಂಗಾಯ ನಮಃ
೯೪. ಕಳಾತೀತ ಶ್ರೀ ಲಿಂಗಾಯ ನಮಃ
೯೫. ಚೈತನ್ಯರೂಪ ಲಿಂಗಾಯ ನಮಃ
೯೬. ಜ್ಯೋತಿಸ್ವರೂಪ ಲಿಂಗಾಯ ನಮಃ
೯೭. ಭಕ್ತವತ್ಸಲ ಲಿಂಗಾಯ ನಮಃ
೯೮. ಭವಭಯಹಾರಕ ಲಿಂಗಾಯ ನಮಃ
೯೯. ಸಹಸ್ರ ಶೀರ್ಷ ಲಿಂಗಾಯ ನಮಃ
೧೦೦. ಸಹಸ್ರಾಕ್ಷ ಲಿಂಗಾಯ ನಮಃ
೧೦೧. ಸಹಸ್ರ ಬಾಹು ಲಿಂಗಾಯ ನಮಃ
೧೦೨. ಸಹಸ್ರಪಾದ ಲಿಂಗಾಯ ನಮಃ
೧೦೩, ಕಾಲಾತೀತ ಲಿಂಗಾಯ ನಮಃ
೧೦೪. ಅನಾದಿಸ್ತರೂಪ ಲಿಂಗಾಯ ನಮಃ
೧೦೫. ಘನಲಿಂಗರೂಪ ಲಿಂಗಾಯ ನಮಃ
೧೦೬. ಗಣಲಿಂಗರೂಪ ಲಿಂಗಾಯ ನಮಃ
೧೦೭ ಬಸವಾತ್ಮಜೆ ಪ್ರಿಯ ಲಿಂಗಾಯ ನಮಃ
೧೦೮. ಸಚ್ಚಿದಾನಂದ ಲಿಂಗಾಯ ನಮಃ
ಪಾಹಿಮಾಂ ಪಾಹಿಮಾಂ ಲಿಂಗಾಯ ನಮಃ
ರಕ್ಷಮಾಂ ರಕ್ಷಮಾಂ ಲಿಂಗಾಯ ನಮಃ