ದೀಕ್ಷಾತ್ರಯ | ಶೀಲ |
ಪ್ರಮಥ ಗಣರು |
1) ಶ್ರೀನಂದಿ 2) ಶಿವಕರ 3) ಆನಂದ 4) ನಂದಿಕೇಶ್ವರ 5) ನಂದಿನಾಥ 6) ಅಕ್ಷಯ 7) ವೀರಭದ್ರ 8) ವಿಜಯಭದ್ರ 9) ಭದ್ರಾಕ್ಷ 10) ವೀರಕ 11) ಭದ್ರ 12) ಮಹಾಕಾಲ 13) ತಕ್ಷರ 14) ಏಕಾಕ್ಷರ 15) ದ್ವಕ್ಷರ 16) ಷಡಕ್ಷರ 17) ಕ್ರೋಧಾಕ್ಷ 18) ಅಕ್ಷರ 19) ಪಂಚಾಕ್ಷರ 20) ಉಗ್ರಾಕ್ಷ 21) ಅನಲಾಕ್ಷ 22) ಧೂಮ್ರಾಕ್ಷ 23) ವಿಕಟಾಕ್ಷ 24) ವಿಶ್ವ 25) ವಿಶ್ವಾಕ್ಷ 26) ವಿಮಲಾಕ್ಷ 27) ಅಭ್ರವರ್ಣ 28) ವಿಕಟಾಂಗ 29) ಜಯ 30) ವಿಜಯ 31) ಗಗನಾಂಗ 32) ನಿಶ್ಯಂತ 33) ಸೂರ್ಯವರ್ಣ 34) ಮಹೋಜ್ವಲ 35) ಜ್ವರ 36) ಮಹಾಭೈರವ 37) ಶ್ರೇಷ್ಠ 38) ನಿಷ್ಕಂಪ 39) ಸೋಮವರ್ಣ 40) ನಿಷ್ಕಳ 41) ನಿತ್ಯ 42) ನೀರದ 43) ನಿಸ್ವನ 44) ಪುಷ್ಕಲ 45) ಕಾಲರೂಪ 46) ನೀರೂಪ 47) ವಿರೂಪಾಕ್ಷ 48) ವಿಶ್ವರೂಪ 49) ಶಾಂತರೂಪ 50) ಸುಂದರ 51) ಉಗ್ರರೂಪ 52) ಕೋಕಿಲ 53) ಕಿಂಕಿಣೀ 54) ಕುಂದಕ 55) ಕುಮುದ 56) ಕಾಕಪಾದ 57) ಕಟಕಪಾದ 58) ಪಿಂಡಕ 59) ಅಹಿಕಟಕ 60) ಪಿಂಗಲ 61) ಅನಕ್ಷರ 62) ಮಧುಪಿಂಗಲ 63) ಮಧುಪ 64) ಪಿಂಗಲಾಂಬಕ 65) ವಿಷ್ಟಂಭ 66) ಲೋಕವಿಜಯ 67) ಶಿಷ್ಟ 68) ಶ್ರೀಕಂಠ 69) ಸದ್ಯೋಜಾತ 70) ನಿಜಬಲ 71) ಸರ್ವಭೂತ 72) ವಿಜೃಂಭಣ 73) ಸೂರ್ಯಪಾತನ 74) ನೀಲ 75) ಚಂಡೇಶ 76) ಸೋಮಪಾತನ 77) ಸರ್ವದಾಹ 78) ಸುರಗಿರಿಪಾತನ 79) ಸರ್ವ ಕಂಪನ 80) ಚಂಡಕೀರ್ತಿ 81) ದಂಡಪಾಣಿ 82) ಈಶಾನ 83) ಚಂಡ 84) ಘರ್ಘರ 85) ಮಹಾಕಾಯ 86) ಹರಿಹರ 87) ಕಪಾಲಧರ 88) ನಂದಿ 89) ಮಹಾಕಾಲ 90) ಪುಂಡರೀಶ 91) ಗೋಪಕಿ 92) ದೀರ್ಘ 93) ಪ್ರಸ್ವ 94) ಸ್ಥೂಲ 95) ಸೂಕ್ಷ ಲಂಬಕರ್ಣ 96) ವಿಕರ್ಷಣ 97) ಸಹನೇಶ 98) ಗುಹ 99) ರೌದ್ರ 100) ಕೂಷ್ಮಾಂಡ 101) ಜಟಿಲ 102) ಶಿಖಂಡಿ 103) ರುಂಡಾಭರಣ 104) ಭಿಂಡಿ 105) ಅಂಡಾಭರಣ 106) ಘಂಟಾಕರ್ಣ 107) ಮುಂಡಧರ 108) ಶಂಖಕರ್ಣ 109) ದ್ವಿಕರ್ಣ 110) ಗಜಕರ್ಣ 111) ವಿಕರ್ಣ 112) ತ್ರಿಕರ್ಣ 113) ಗೋಕರ್ಣ 114) ಸಹಸ್ರಕರ್ಣ 115) ವಾರಾಹಕರ್ಣ 116) ಸಂಕರ್ಷಣ 117) ಪರ್ವತಾಭರಣ 118) ದರ್ಪ 119) ಸರ್ವಾತ್ಮಾ 120) ಸರ್ವಸಂಹರ 121) ವಿಪುಲ 122) ಉತ್ಕರ್ಷಣ 123) ಉಷ್ಟ್ರಮುಖ 124) ಅಹಿಮುಖ 125) ಗೋಮುಖ 126) ಕಠೋರವಚನ 127) ಸಿಂಹಮುಖ 128) ಅಶ್ವಮುಖ 129) ಷಣ್ಮುಖ 130) ಸರ್ವಜ್ಞ 131) ದ್ವಿಮುಖ 132) ಮೇಷಮುಖ 133) ಪಂಚಮುಖ 134) ಸಹಸ್ರಮುಖ 135) ಶಾರ್ದೂಲಮುಖ 136) ಚತುರ್ಮುಖ 137) ತ್ರಿಮುಖ 138) ಅಷ್ಟಮುಖ 139) ದಕ್ಷ 140) ಭಾಸ್ಕರ 141) ಬ್ರಹ್ಮಭಕ್ಷಣ 142) ಭದ್ರಕರ್ಣ 143) ಕರಿಮುಖ 144) ವಿಮುಖ 145) ವಿಷಭಕ್ಷಣ 146) ಪೂರ್ಣಭದ್ರ 147) ಹಾಟಕೇಶ್ವರ 148) ನರಮುಖ 149) ಮಹಾಭದ್ರ 150) ಗುಹೇಶ್ವರ 151) ಅಂತಕಾಂತಕಭುಗ್ 152) ವಜ್ರದಂತ 153) ಅಸಲಿತ 154) ಭಾಸ್ಕರ 155) ಪುಷ್ಪದಂತ 156) ಶರಭಮುಖ 157) ಕಪಿಮುಖ 158) ಅಶನಿ 159) ಪಂಚಾಕ್ಷ 160) ನವಮುಖ 161) ಚಂದ್ರಗಂಗಾಂಬುಶೇಖರ 162) ದಿಗಂಬರ 163) ದಶಮುಖ 164) ವರಾಹಮುಖ 165) ದರ್ದುರ 166) ರೇಣುಕ 167) ದಾರುಕ 168) ಶತಾಕ್ಷ 169) ಸಹಸ್ರಾಕ್ಷ 170) ತ್ರಿಯಂಬಕ 171) ಅಸಿತಗ್ರೀವ 172) ಡಮರು ಹಸ್ತ 173) ಕಾಲಮರ್ದನ 174) ಅರ್ಧನಾರೀಶ್ವರ 175) ಕ್ಷೇತ್ರಪಾಲ 176) ದಕ್ಷಮರ್ದನ 177) ವಿಯೋಕ್ತಾ 178) ಸಾಂಬರ 179) ಘಟಾರ್ಧ 180) ಫಣಿಭೂಷಣ 181) ಸುಹೋತಾ 182) ವೃಷಭ 183) ಕರಾಳ 184) ದೇಹಾರ್ಧ 185) ವಕ್ತಾರ್ಧ 186) ಅರ್ಧನಾಸ 187) ಮಣಿಭೂಷಣ 188) ವಿಪ್ರಮಾಲಿ 189) ವಷಟ್ಕಾರ 190) ಕಪಾಲಿ 191) ಕಾಲಶಂಕರ 192) ವಾಮದೇವ 193) ಭ್ರಂಗಿರಿಟಿ 194) ಊರ್ಧ್ವವಾಹ 195) ವರಾಹ 196) ಮೇಘವಾಹನ 197) ಕಂಕಾಲಧರ 198) ವಜ್ರಕಾಯ ತ್ರಿಭುವನಾಂತಕ 199) ಧೂಮಕೇತು 200) ವ್ಯಾಘ್ರವಸ್ತ್ರ 201) ಸುಷೇಣ 202) ಓಂಕಾರ 203) ಬಭ್ರುವಃ 204) ಶೂಲಾಯುಧ 205) ಸುಮನಾ 206) ಧೂಮಾಂಗ 207) ಸುಗತಿರ್ಭವ 208) ಕೋಲಾಹಲ 209) ವಜ್ರಪಾಣಿ 210) ಸುಪಾಣಿ 211) ದಮನ 212) ಶಿವ 213) ಉತ್ತುಂಗ 214) ಶ್ವೇತ 215) ಸರ್ವಾಂಗ 216) ಮಹಾಬಾಹು 217) ಮಹಾವ್ರತ 218) ಸುದರ್ಶನಪಾಣಿ 219) ಝೇಂಕಾರ 220) ಅಪ್ರತಿಮ ನಿರ್ಮಲ 221) ಗುರು 222) ಲಘು 223) ಮಹಾಕೇಶ 224) ಸುಕೇಶ 225) ಸೋಮಕಂಪನ 226) ಕಾಮಾಂಗದಹನ 227) ಭರ್ಗ 228) ಪ್ರಕುಂಡ 229) ಭಾನುಕಂಪನ 230) ಕುಂಡೋದರ 231) ವಿಷಬಲ 232) ಚಂಡೋದರ 233) ಶತೋದರ 234) ಪಿನಾಕಪಾಣಿ 235) ಅಸಿತಕಾಯ 236) ಸಂತಾನಕ 237) ಉನ್ನತ 238) ಮೃತ್ಯುಂಜಯ 239) ನಾಗದಂತ 240) ಸೋಮದಂತ 241) ಸುರಾರಿತ 242) ಪ್ರಪಂಚಾಂತಕ 243) ಭೀಮ 244) ದೈತ್ಯಾಂತಕ 245) ಮಹೋದರ 246) ಮಹೇಂದ್ರ 247) ಉಭಯಶಿರ 248) ಶ್ರೀಧರ 249) ಸೂರಪೇಷಣ 250) ಬ್ರಹ್ಮಾಂಡಪೇಷಣ 251) ಸೋಮಪೇಷಣ 252) ಅಘೋರ 253) ಶೂಲಿ 254) ಅತಿಕಾಯ 255) ಅಭ್ರಕಾಯ 256) ಪ್ರಚಂಡ 257) ಸಂವರ್ತಕ 258) ಪ್ರಕಂಪನ 259) ಅಂಭೋದನಾದ 260) ನಿಕುಂಭ 261) ಕುಲಿಶೋದರ 262) ಕುಂಭೋದರ 263) ಹರಿಜಟಾ ಕೇಸರ 264) ಅಂದೋಲಕ 265) ಅಂಗದ 266) ಅಟ್ಟಹಾಸ 267) ಸ್ವಯಂಜ್ಯೋತಿ 268) ಅಂಗೋಲಾಲ 269) ಅಸುರಾಂತಕ 270) ವೃಷಾಂಕ 271) ಕಂಕಟೀ 272) ಭಸ್ಮಶ್ವರ 273) ಹಾಲಾಹಲ 274) ಹರ 275) ನಕ್ಷತ್ರಕೃಂತನ 276) ಮೇಘ 277) ರುದ್ರ 278) ಸೂತ್ರನಿಪೀಡನ 279) ಅತಿವಾಸ 280) ಗುಹಾವಾಸ 281) ಕಪರ್ದಿ 282) ಸೂರ್ಯಖೇಟಕ 283) ಇಂದುಖೇಟ 284) ತತ್ಪುರುಷ 285) ಸ್ಥಾಣು 286) ದಿಗ್ವಾಹನಾಶನ 287) ಸಾಗರಧ್ವಾನಸಂಹಾರ 288) ಕಾಲದಿಕ್ಷಾಲಕಾರ 289) ದಿಕ್ಷಾಲಕರ 290) ಸಾಗರಾಪೋಶನ 291) ವಿದ್ಯುತ್ಪಭಾವ 292) ಪ್ರಸ್ವಕಂಧರ 293) ದಿಗ್ವಾರಣಾಹಾರಿ 294) ಮಹಾರಥ 295) ಲಿಂಗಾಕ್ಷ 296) ದುಷ್ಕರ 297) ಮಹಾಮಾಯ 298) ಶಶಿಧರ 299) ದ್ವೀಪಿನಿರ್ದಲನ 300) ಪೃಥು 301) ಖಟ್ವಾಂಗಪಾಣಿ 302) ಗರುಡಪಕ್ಷಚ್ಛೇದ 303) ಅಸಿತಾಂಬರ 304) ಅಷ್ಟನಾಗಾಂಗುಲೀಯ 305) ಸುಕೇಶ 306) ಅನಂಗಾದ್ರಿ ಕುಂಡಲ 307) ಭಗದತ್ತ 308) ಪಶುಪತಿ 309) ವ್ಯಾಘ್ರಚರ್ಮೋತ್ತರೀಯ 310) ಕಾಲಾಪಹರಣ 311) ವಿಷ್ಣುಕಂಕಾಳಾಂಕ 312) ಅಗ್ನಿಕುಂಡಲ 313) ಕಾಷ್ಠಕೂಟ 314) ಆನಂದಗಿರಿ 315) ಕಂದುಕಾಟನ 316) ದುರ್ಧರ 317) ಏಕಪಾದ 318) ಕ್ಷಿತಿವಿಯತ್ತಾಳ 319) ನಂದ 320) ಉಗ್ರಕುಂಡಲ 321) ಭೀಮಕಾಯ 322) ವಿಧಿಶಿರಚ್ಛೇದ 323) ಉದ್ಧತವರಪ್ರದ 324) ಲಲಿತಾಂಗಕ 325) ವಿಷ್ಣುನೇತ್ರದಾನ 326) ಕುಂಡಕರ್ಣ 327) ದೀರ್ಘವಿಲೋಚನ 328) ಚಕ್ರಾಪರಹರಣ 329) ವಿಧಿತಿರಸ್ಕರಣ 330) ಲಂಬನಾಸಿಕ 331) ವಜಿಹ್ವ 332) ಅನಿಕೃಂತನ 333) ವಿಶ್ವಕ್ಸೆನಹರ 334) ಪಾಂಡುರಂಗ 335) ತ್ರಿಜಟಿ 336) ಧೂರ್ಜಟಿ 337) ಸೋಮ 338) ಹರಿರಥಾರೂಢ 339) ಶ್ರೀನಾಕಿಪಶಿರೋಹರ 340) ಲಂಬಕರ್ಣ 341) ಇಭಚರ್ಮಚೇಲ 342) ಬಹುವಸ್ತ್ರಕ 343) ಚಾರುದಂತ 344) ತತ್ವಮತಿ 345) ಕಾಲಕಂಠ 346) ಉಕ್ಷವಾಹನ 347) ಸ್ವಚ್ಛಂದ 348) ಕರ್ಣಸೇನ 349) ಊರುತಾಲು 350) ಊರುಜಿಹ್ವಕ 351) ಲೋಹಜಂಘ 352) ಮಹೋಕ್ಷಪತಾಕ 353) ಬಹುಘೋಣಕ 354) ಬಹುಜಂಘ 355) ಊರ್ಧ್ವಕೋಶ 356) ಪಾತಾಲತಲವಾಸಿ 357) ಬಹುಕರ್ಣ 358) ಮಹಾಬಾಹು 359) ಬಹುನೇತ್ರ 360) ಊರ್ಧ್ವಬಾಹು 361) ಸಹಸೋದರ 362) ಬಹುತಾಲು 363) ಬಹುಜಿಹ್ವ 364) ಮಹಾಲಯ 365) ಮಹಾಭೀಲ 366) ವಿಶ್ವಮುಖ 367) ಸುಮುಖ 368) ಸ್ಥೂಲವಿಗ್ರಹ 369) ಪ್ರಚಂಡಬಲ 370) ದೀರ್ಘಷ 371) ಲಂಬಾಕ್ಷ 372) ಧೂಮವಿಗ್ರಹ 373) ಮಯೂರಕಂಠ 374) ಬಿಂಬೋಷ್ಠ 375) ಮಹಾಸೇನ 376) ಊರುಬಾಹು 377) ಮೇಘಮುಖ 378) ಲಂಬಾಕ್ಷ 379) ಲಂಬಕಂಧರ 380) ರೌದ್ರಾಕ್ಷ 381) ಶಾಶ್ವತ 382) ಸುಖಾನಂದ 383) ಶಂಭು 384) ಮುಖ 385) ಊರುಮುಖ 386) ಜಾನುಮುಖ 387) ಜತುಕರ್ಣಕ 388) ಸಹಸ್ರಬಾಹು 389) ಸೋಮಾಕ್ಷ 390) ಮಹಾಕೇಶ 391) ದ್ವಿಬಾಹು 392) ಲಂಬಾನನ 393) ಬಹುಮುಖ 394) ಶ್ರೀಪ್ರಲಂಬ 395) ತ್ರಿಬಾಹು 396) ವಿಕಟ 397) ಗಗನ 398) ಪಾದಮುಖ 399) ಕುಕ್ಷಿಮುಖ 400) ಸಿಂಹಗ್ರೀವ 401) ದೀರ್ಘಬಾಹು 402) ವಿದ್ಯುಜಿಷ್ಟ 403) ತ್ರಿಜಿಷ್ಟಕ 404) ಸಹಸ್ರಜಿತ್ವ 405) ವರ್ಣಾಕ್ಷ 406) ಸುಕೇಶ 407) ದ್ವಿಜಿಹ್ವಕ 408) ಶ್ರೀಧರಾರಾಧ್ಯ 409) ರಕ್ತಾಕ್ಷ 410) ನೀಲಾಂಬರ 411) ಪೀತಾಂಬರ 412) ಕ್ರತುಹರ 413)ಅಗ್ನಿಕೇಶ 414) ದ್ವಿಭುಜ 415) ಲಂಬೋದರ 416)ಲಂಬಹನು 417)ಭೀಮಾಂಗ 418)ಪ್ರಬಲ 419)ಮಹಾಜಿತ್ವ 420)ಮಹಾದಂಷ್ಟ 421)ಶ್ರೀಜಿಪ್ತ 422)ಉದರ 423)ಸೂರಾಕ್ಷ 424) ರೋಮಾಂಗ 425)ಕಂಬುಗ್ರೀವ 426)ದಶಭುಜ 427)ಊರುಪಾದ 428)ಲಂಬತನು 429)ಪಾದಬಾಹು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
ದೀಕ್ಷಾತ್ರಯ | ಶೀಲ |