ಭಕ್ತಸ್ಥಲ - ೩೬
ಭಕ್ತನ ಭಕ್ತನ ಭಕ್ತ, ಭಕ್ತನ ಭಕ್ತನ ಮಹೇಶ, ಭಕ್ತನ ಭಕ್ತನ ಪ್ರಸಾದಿ, ಭಕ್ತನ ಭಕ್ತನ ಪ್ರಾಣಲಿಂಗಿ, ಭಕ್ತನ ಭಕ್ತನ ಶರಣ, ಭಕ್ತನ ಭಕ್ತನ ಐಕ್ಯ
ಭಕ್ತನ ಮಹೇಶನ ಭಕ್ತ, ಭಕ್ತನ ಮಹೇಶನ ಮಹೇಶ, ಭಕ್ತನ ಮಹೇಶನ ಪ್ರಸಾದಿ, ಭಕ್ತನ ಮಹೇಶನ ಪ್ರಾಣಲಿಂಗಿ, ಭಕ್ತನ ಮಹೇಶನ ಶರಣ, ಭಕ್ತನ ಮಹೇಶನ ಐಕ್ಯ
ಭಕ್ತನ ಪ್ರಸಾದಿಯ ಭಕ್ತ, ಭಕ್ತನ ಪ್ರಸಾದಿಯ ಮಹೇಶ, ಭಕ್ತನ ಪ್ರಸಾದಿಯ ಪ್ರಸಾದಿ, ಭಕ್ತನ ಪ್ರಸಾದಿಯ ಪ್ರಾಣಲಿಂಗಿ, ಭಕ್ತನ ಪ್ರಸಾದಿಯ ಶರಣ, ಭಕ್ತನ ಪ್ರಸಾದಿಯ ಐಕ್ಯ
ಭಕ್ತನ ಪ್ರಾಣಲಿಂಗಿಯ ಭಕ್ತ, ಭಕ್ತನ ಪ್ರಾಣಲಿಂಗಿಯ ಮಹೇಶ, ಭಕ್ತನ ಪ್ರಾಣಲಿಂಗಿಯ ಪ್ರಸಾದಿ, ಭಕ್ತನ ಪ್ರಾಣಲಿಂಗಿಯ ಪ್ರಾಣಲಿಂಗಿ, ಭಕ್ತನ ಪ್ರಾಣಲಿಂಗಿಯ ಶರಣ, ಭಕ್ತನ ಪ್ರಾಣಲಿಂಗಿಯ ಐಕ್ಯ ಭಕ್ತನ ಶರಣನ ಭಕ್ತ, ಭಕ್ತನ ಶರಣನ ಮಹೇಶ, ಭಕ್ತನ ಶರಣನ ಪ್ರಸಾದಿ, ಭಕ್ತನ ಶರಣನ ಪ್ರಾಣಲಿಂಗಿ, ಭಕ್ತನ ಶರಣನ ಶರಣ, ಭಕ್ತನ ಶರಣನ ಐಕ್ಯ
ಭಕ್ತನ ಐಕ್ಯನ ಭಕ್ತ, ಭಕ್ತನ ಐಕ್ಯನ ಮಹೇಶ, ಭಕ್ತನ ಐಕ್ಯನ ಪ್ರಸಾದಿ, ಭಕ್ತನ ಐಕ್ಯನ ಪ್ರಾಣಲಿಂಗಿ, ಭಕ್ತನ ಐಕ್ಯನ ಶರಣ, ಭಕ್ತನ ಐಕ್ಯನ ಐಕ್ಯ,
ಮಹೇಶ ಸ್ಥಲ- ೩೬
ಮಹೇಶನ ಮಹೇಶನ ಮಹೇಶ, ಮಹೇಶನ ಮಹೇಶನ ಭಕ್ತ, ಮಹೇಶನ ಮಹೇಶನ ಪ್ರಸಾದಿ, ಮಹೇಶನ ಮಹೇಶನ ಪ್ರಾಣಲಿಂಗಿ, ಮಹೇಶನ ಮಹೇಶನ ಶರಣ, ಮಹೇಶನ ಮಹೇಶನ ಐಕ್ಯ
ಮಹೇಶನ ಭಕ್ತನ ಭಕ್ತ, ಮಹೇಶನ ಭಕ್ತನ ಮಹೇಶ, ಮಹೇಶನ ಭಕ್ತನ ಪ್ರಸಾದಿ, ಮಹೇಶನ ಭಕ್ತನ ಪ್ರಾಣಲಿಂಗಿ, ಮಹೇಶನ ಭಕ್ತನ ಶರಣ, ಮಹೇಶನ ಭಕ್ತನ ಐಕ್ಯ
ಮಹೇಶನ ಪ್ರಸಾದಿಯ ಭಕ್ತ, ಮಹೇಶನ ಪ್ರಸಾದಿಯ ಮಹೇಶ, ಮಹೇಶನ ಪ್ರಸಾದಿಯ ಪ್ರಸಾದಿ, ಮಹೇಶನ ಪ್ರಸಾದಿಯ ಪ್ರಾಣಲಿಂಗಿ, ಮಹೇಶನ ಪ್ರಸಾದಿಯ ಶರಣ, ಮಹೇಶನ ಪ್ರಸಾದಿಯ ಐಕ್ಯ ಮಹೇಶನ ಪ್ರಾಣಲಿಂಗಿಯ ಭಕ್ತ, ಮಹೇಶನ ಪ್ರಾಣಲಿಂಗಿಯ ಮಹೇಶ, ಮಹೇಶನ ಪ್ರಾಣಲಿಂಗಿಯ ಪ್ರಸಾದಿ, ಮಹೇಶನ ಪ್ರಾಣಲಿಂಗಿಯ ಪ್ರಾಣಲಿಂಗಿ, ಮಹೇಶನ ಪ್ರಾಣಲಿಂಗಿಯ ಶರಣ, ಮಹೇಶನ ಪ್ರಾಣಲಿಂಗಿಯ ಐಕ್ಯ
ಮಹೇಶನ ಶರಣನ ಭಕ್ತ, ಮಹೇಶನ ಶರಣನ ಮಹೇಶ, ಮಹೇಶನ ಶರಣನ ಪ್ರಸಾದಿ, ಮಹೇಶನ ಶರಣನ ಪ್ರಾಣಲಿಂಗಿ, ಮಹೇಶನ ಶರಣನ ಶರಣ, ಮಹೇಶನ ಶರಣನ ಐಕ್ಯ
ಮಹೇಶನ ಐಕ್ಯನ ಭಕ್ತ, ಮಹೇಶನ ಐಕ್ಯನ ಮಹೇಶ, ಮಹೇಶನ ಐಕ್ಯನ ಪ್ರಸಾದಿ, ಮಹೇಶನ ಐಕ್ಯನ ಪ್ರಾಣಲಿಂಗಿ, ಮಹೇಶನ ಐಕ್ಯನ ಶರಣ, ಮಹೇಶನ ಐಕ್ಯನ ಐಕ್ಯ
ಪ್ರಸಾದಿಸ್ಥಲ- ೩೬
ಪ್ರಸಾದಿಯ ಪ್ರಸಾದಿಯ ಪ್ರಸಾದಿ, ಪ್ರಸಾದಿಯ ಪ್ರಸಾದಿಯ ಭಕ್ತ, ಪ್ರಸಾದಿಯ ಪ್ರಸಾದಿಯ ಮಹೇಶ, ಪ್ರಸಾದಿಯ ಪ್ರಸಾದಿಯ ಪ್ರಾಣಲಿಂಗಿ, ಪ್ರಸಾದಿಯ ಪ್ರಸಾದಿಯ ಶರಣ, ಪ್ರಸಾದಿಯ ಪ್ರಸಾದಿಯ ಐಕ್ಯ
ಪ್ರಸಾದಿಯ ಭಕ್ತನ ಭಕ್ತ, ಪ್ರಸಾದಿಯ ಭಕ್ತನ ಮಹೇಶ, ಪ್ರಸಾದಿಯ ಭಕ್ತನ ಪ್ರಸಾದಿಯ, ಪ್ರಸಾದಿಯ ಭಕ್ತನ ಪ್ರಾಣಲಿಂಗಿ, ಪ್ರಸಾದಿಯ ಭಕ್ತನ ಶರಣ, ಪ್ರಸಾದಿಯ ಭಕ್ತನ ಐಕ್ಯ
ಪ್ರಸಾದಿಯ ಮಹೇಶನ ಭಕ್ತ, ಪ್ರಸಾದಿಯ ಮಹೇಶನ ಮಹೇಶ, ಪ್ರಸಾದಿಯ ಮಹೇಶನ ಪ್ರಸಾದಿ, ಪ್ರಸಾದಿಯ ಮಹೇಶನ ಪ್ರಾಣಲಿಂಗಿ, ಪ್ರಸಾದಿಯ ಮಹೇಶನ ಶರಣ, ಪ್ರಸಾದಿಯ ಮಹೇಶನ ಐಕ್ಯ ಪ್ರಸಾದಿಯ ಪ್ರಾಣಲಿಂಗಿಯ ಭಕ್ತ ಪ್ರಸಾದಿಯ ಪ್ರಾಣಲಿಂಗಿಯ ಮಹೇಶ, ಪ್ರಸಾದಿಯ ಪ್ರಾಣಲಿಂಗಿಯ * ಪ್ರಸಾದಿ, ಪ್ರಸಾದಿಯ ಪ್ರಾಣಲಿಂಗಿಯ ಪ್ರಾಣಲಿಂಗಿ, ಪ್ರಸಾದಿಯ ಪ್ರಾಣಲಿಂಗಿಯ ಶರಣ, ಪ್ರಸಾದಿಯ ಪ್ರಾಣಲಿಂಗಿಯ ಐಕ್ಯ
ಪ್ರಸಾದಿಯ ಶರಣನ ಭಕ್ತ, ಪ್ರಸಾದಿಯ ಶರಣನ ಮಹೇಶನ, ಪ್ರಸಾದಿಯ ಶರಣನ ಪ್ರಸಾದಿ, ಪ್ರಸಾದಿಯ ಶರಣನ ಮಹೇಶ, ಪ್ರಸಾದಿಯ ಶರಣನ ಪ್ರಸಾದಿ, ಪ್ರಸಾದಿಯ ಶರಣನ ಪ್ರಾಣಲಿಂಗಿ, ಪ್ರಸಾದಿಯ ಶರಣನ ಶರಣ, ಪ್ರಸಾದಿಯ ಶರಣನ ಐಕ್ಯ
ಪ್ರಸಾದಿಯ ಐಕ್ಯನ ಭಕ್ತ, ಪ್ರಸಾದಿಯ ಐಕ್ಯನ ಮಹೇಶ, ಪ್ರಸಾದಿಯ ಐಕ್ಯನ ಪ್ರಸಾದಿ, ಪ್ರಸಾದಿಯ ಐಕ್ಯನ ಪ್ರಾಣಲಿಂಗಿ, ಪ್ರಸಾದಿಯ ಐಕ್ಯನ ಶರಣ, ಪ್ರಸಾದಿಯ ಐಕ್ಯನ ಐಕ್ಯ
ಪ್ರಾಣಲಿಂಗಿಸ್ಥಲ- ೩೬
ಪ್ರಾಣಲಿಂಗಿಯ ಪ್ರಾಣಲಿಂಗಿಯ ಪ್ರಾಣಲಿಂಗಿ, ಪ್ರಾಣಲಿಂಗಿಯ ಪ್ರಾಣಲಿಂಗಿಯ ಭಕ್ತ, ಪ್ರಾಣಲಿಂಗಿಯ ಪ್ರಾಣಲಿಂಗಿಯ ಮಹೇಶ, ಪ್ರಾಣಲಿಂಗಿಯ ಪ್ರಾಣಲಿಂಗಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಾಣಲಿಂಗಿಯ ಶರಣ, ಪ್ರಾಣಲಿಂಗಿಯ ಪ್ರಾಣಲಿಂಗಿಯ ಐಕ್ಯ
ಪ್ರಾಣಲಿಂಗಿಯ ಭಕ್ತನ ಭಕ್ತ, ಪ್ರಾಣಲಿಂಗಿಯ ಭಕ್ತನ ಮಹೇಶ, ಪ್ರಾಣಲಿಂಗಿಯ ಭಕ್ತನ ಪ್ರಸಾದಿ, ಪ್ರಾಣಲಿಂಗಿಯ ಭಕ್ತನ ಪ್ರಾಣಲಿಂಗಿ, ಪ್ರಾಣಲಿಂಗಿಯ ಭಕ್ತನ ಶರಣ, ಪ್ರಾಣಲಿಂಗಿಯ ಭಕ್ತನ ಐಕ್ಯ ಪ್ರಾಣಲಿಂಗಿಯ ಮಹೇಶನ ಭಕ್ತ ಪ್ರಾಣಲಿಂಗಿಯ ಮಹೇಶನ ಮಹೇಶ, ಪ್ರಾಣಲಿಂಗಿಯ ಮಹೇಶನ ಪ್ರಸಾದಿ, ಪ್ರಾಣಲಿಂಗಿಯ ಮಹೇಶನ ಪ್ರಾಣಲಿಂಗಿ, ಪ್ರಾಣಲಿಂಗಿಯ ಮಹೇಶನ ಶರಣ, ಪ್ರಾಣಲಿಂಗಿಯ ಮಹೇಶನ ಐಕ್ಯ
ಪ್ರಾಣಲಿಂಗಿಯ ಪ್ರಸಾದಿಯ ಭಕ್ತ, ಪ್ರಾಣಲಿಂಗಿಯ ಪ್ರಸಾದಿಯ ಮಹೇಶ, ಪ್ರಾಣಲಿಂಗಿಯ ಪ್ರಸಾದಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಸಾದಿಯ ಪ್ರಾಣಲಿಂಗಿ, ಪ್ರಾಣಲಿಂಗಿಯ ಪ್ರಸಾದಿಯ ಶರಣ, ಪ್ರಾಣಲಿಂಗಿಯ ಪ್ರಸಾದಿಯ ಐಕ್ಯ
ಪ್ರಾಣಲಿಂಗಿಯ ಶರಣನ ಭಕ್ತ, ಪ್ರಾಣಲಿಂಗಿಯ ಶರಣನ ಮಹೇಶ, ಪ್ರಾಣಲಿಂಗಿಯ ಶರಣನ ಪ್ರಸಾದಿ, ಪ್ರಾಣಲಿಂಗಿಯ ಶರಣನ ಪ್ರಾಣಲಿಂಗಿ, ಪ್ರಾಣಲಿಂಗಿಯ ಶರಣನ ಶರಣ, ಪ್ರಾಣಲಿಂಗಿಯ ಶರಣನ ಐಕ್ಯ
ಪ್ರಾಣಲಿಂಗಿಯ ಐಕ್ಯನ ಭಕ್ತ, ಪ್ರಾಣಲಿಂಗಿಯ ಐಕ್ಯನ ಮಹೇಶ, ಪ್ರಾಣಲಿಂಗಿಯ ಐಕ್ಯನ ಪ್ರಸಾದಿ, ಪ್ರಾಣಲಿಂಗಿಯ ಐಕ್ಯನ ಪ್ರಾಣಲಿಂಗಿ, ಪ್ರಾಣಲಿಂಗಿಯ ಐಕ್ಯನ ಶರಣ, ಪ್ರಾಣಲಿಂಗಿಯ ಐಕ್ಯನ ಐಕ್ಯ
ಶರಣ ಸ್ಥಲ - ೩೬
ಶರಣನ ಶರಣನ ಶರಣ, ಶರಣನ ಶರಣನ ಭಕ್ತ, ಶರಣನ ಶರಣನ ಮಹೇಶ, ಶರಣನ ಶರಣನ ಪ್ರಸಾದಿ, ಶರಣನ ಶರಣನ ಪ್ರಾಣಲಿಂಗಿ, ಶರಣನ ಶರಣನ ಐಕ್ಯ
ಶರಣನ ಭಕ್ತನ ಭಕ್ತ, ಶರಣನ ಭಕ್ತನ ಮಹೇಶ, ಶರಣನ ಭಕ್ತನ ಪ್ರಸಾದಿ, ಶರಣನ ಭಕ್ತನ ಪ್ರಾಣಲಿಂಗಿ, ಶರಣನ ಭಕ್ತನ ಶರಣ, ಶರಣನ ಭಕ್ತನ ಐಕ್ಯ
ಶರಣನ ಮಹೇಶನ ಭಕ್ತ, ಶರಣನ ಮಹೇಶನ ಮಹೇಶ, ಶರಣನ ಮಹೇಶನ ಪ್ರಸಾದಿ, ಶರಣನ ಮಹೇಶನ ಪ್ರಾಣಲಿಂಗಿ, ಶರಣನ ಮಹೇಶನ ಶರಣ, ಶರಣನ ಮಹೇಶನ ಐಕ್ಯ
ಶರಣನ ಪ್ರಸಾದಿಯ ಭಕ್ತ, ಶರಣನ ಪ್ರಸಾದಿಯ ಮಹೇಶ, ಶರಣನ ಪ್ರಸಾದಿಯ ಪ್ರಸಾದಿ, ಶರಣನ
ಪ್ರಸಾದಿಯ ಪ್ರಾಣಲಿಂಗಿ, ಶರಣನ ಪ್ರಸಾದಿಯ ಶರಣ, ಶರಣನ ಪ್ರಸಾದಿಯ ಐಕ್ಯ
ಶರಣನ ಪ್ರಾಣಲಿಂಗಿಯ ಭಕ್ತ, ಶರಣನ ಪ್ರಾಣಲಿಂಗಿಯ ಮಹೇಶ, ಶರಣನ ಪ್ರಾಣಲಿಂಗಿಯ ಪ್ರಸಾದಿ, ಶರಣನ ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಪ್ರಾಣಲಿಂಗಿಯ ಶರಣ, ಶರಣನ ಪ್ರಾಣಲಿಂಗಿಯ ಐಕ್ಯ
ಶರಣನ ಐಕ್ಯನ ಭಕ್ತ, ಶರಣನ ಐಕ್ಯನ ಮಹೇಶ, ಶರಣನ ಐಕ್ಯನ ಪ್ರಸಾದಿ, ಶರಣನ ಐಕ್ಯನ ಪ್ರಾಣಲಿಂಗಿ, ಶರಣನ ಐಕ್ಯನ ಶರಣ, ಶರಣನ ಪ್ರಾಣಲಿಂಗಿಯ ಐಕ್ಯ
ಐಕ್ಯಸ್ಥಲ- ೩೬
ಐಕ್ಯನ ಐಕ್ಯನ ಐಕ್ಯ, ಐಕ್ಯನ ಐಕ್ಯನ ಭಕ್ತ, ಐಕ್ಯನ ಐಕ್ಯನ ಮಹೇಶ, ಐಕ್ಯನ ಐಕ್ಯನ ಪ್ರಸಾದಿ, ಐಕ್ಯನ ಐಕ್ಯನ ಪ್ರಾಣಲಿಂಗಿ, ಐಕ್ಯನ ಐಕ್ಯನ ಐಕ್ಯನ ಶರಣ
ಐಕ್ಯನ ಭಕ್ತನ ಭಕ್ತ, ಐಕ್ಯನ ಭಕ್ತನ ಮಹೇಶ, ಐಕ್ಯನ ಭಕ್ತನ ಪ್ರಸಾದಿ, ಐಕ್ಯನ ಭಕ್ತನ ಪ್ರಾಣಲಿಂಗಿ, ಐಕ್ಯನ ಭಕ್ತನ ಶರಣ, ಐಕ್ಯನ ಭಕ್ತನ ಐಕ್ಯ
ಐಕ್ಯನ ಮಹೇಶನ ಭಕ್ತ, ಐಕ್ಯನ ಮಹೇಶನ ಮಹೇಶ, ಐಕ್ಯನ ಮಹೇಶನ ಪ್ರಸಾದಿ, ಐಕ್ಯನ ಮಹೇಶನ - ಪ್ರಾಣಲಿಂಗಿ, ಐಕ್ಯನ ಮಹೇಶನ ಶರಣ, ಐಕ್ಯನ ಮಹೇಶನ ಐಕ್ಯ
ಐಕ್ಯನ ಪ್ರಸಾದಿಯ ಭಕ್ತ, ಐಕ್ಯನ ಪ್ರಸಾದಿಯ ಮಹೇಶ, ಐಕ್ಯನ ಪ್ರಸಾದಿಯ ಪ್ರಸಾದಿ, ಐಕ್ಯನ ಪ್ರಸಾದಿಯ ಪ್ರಾಣಲಿಂಗಿ, ಐಕ್ಯನ ಪ್ರಸಾದಿಯ ಶರಣ, ಐಕ್ಯನ ಪ್ರಸಾದಿಯ ಐಕ್ಯ
ಐಕ್ಯನ ಪ್ರಾಣಲಿಂಗಿಯ ಭಕ್ತ, ಐಕ್ಯನ ಪ್ರಾಣಲಿಂಗಿಯ ಮಹೇಶ, ಐಕ್ಯನ ಪ್ರಾಣಲಿಂಗಿಯ ಪ್ರಸಾದಿ, ಐಕ್ಯನ ಪ್ರಾಣಲಿಂಗಿಯ ಪ್ರಾಣಲಿಂಗಿ, ಐಕ್ಯನ ಪ್ರಾಣಲಿಂಗಿಯ ಶರಣ, ಐಕ್ಯನ ಪ್ರಾಣಲಿಂಗಿಯ ಐಕ್ಯ ಐಕ್ಯನ ಶರಣನ ಭಕ್ತ, ಐಕ್ಯನ ಶರಣನ ಮಹೇಶ, ಐಕ್ಯನ ಶರಣನ ಪ್ರಸಾದಿ, ಐಕ್ಯನ ಶರಣನ ಪ್ರಾಣಲಿಂಗಿ, ಐಕ್ಯನ ಶರಣನ ಶರಣ, ಐಕ್ಯನ ಶರಣನ ಐಕ್ಯ
ಇನ್ನೂರ ಹದಿನಾರುಸ್ಥಲಗಳು
ನಿರಂಜನ ಜಂಗಮಲಿಂಗಸ್ಥಲ, ಶೂನ್ಯಲಿಂಗಸ್ಥಲ, ನಿಃಕಲಲಿಂಗಸ್ಥಲ, ಮಹಾಲಿಂಗಸ್ಥಲ, ಪಂಚಮೂರ್ತಿಲಿಂಗಸ್ಥಲ, ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರ ಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ
-ಭಕ್ತಸ್ಥಲ, ಭಕ್ತನೊಳಗಣ ಮಾಹೇಶ್ವರಸ್ಥಲ, ಭಕ್ತನೊಳಗಣ ಪ್ರಸಾದಿಸ್ಥಲ, ಭಕ್ತನೊಳಗಣ ಪ್ರಾಣಲಿಂಗಿಸ್ಥಲ, ಭಕ್ತನೊಳಗಣ ಶರಣನಸ್ಥಲ, ಭಕ್ತನೊಳಗಣ ಐಕ್ಯಸ್ಥಲ
ಆಚಾರಲಿಂಗಸ್ಥಲ, ಆಚಾರಲಿಂಗದೊಳಗಣ ಗುರುಲಿಂಗಸ್ಥಲ, ಆಚಾರಲಿಂಗದೊಳಗಣ ಶಿವಲಿಂಗಸ್ಥಲ, ಆಚಾರಲಿಂಗದೊಳಗಣ ಜಂಗಮಲಿಂಗಸ್ಥಲ, ಆಚಾರಲಿಂಗದೊಳಗಣ ಪ್ರಸಾದಲಿಂಗಸ್ಥಲ, ಆಚಾರಲಿಂಗದೊಳಗಣ ಮಹಾಲಿಂಗಸ್ಥಲ
ಶ್ರದ್ಧಾಭಕ್ತಿಸ್ಥಲ, ಶ್ರದ್ಧೆಯೊಳಗಣ ನೈಷ್ಠಿಕಾಭಕ್ತಸ್ಥಲ, ಶ್ರದ್ಧೆಯೊಳಗಣ ಸಾವಧಾನಭಕ್ತಿಸ್ಥಲ, ಶ್ರದ್ಧೆಯೊಳಗಣ ಅನುಭಾವಭಕ್ತಿಸ್ಥಲ, ಶ್ರದ್ಧೆಯೊಳಗಣ ಆನಂದಭಕ್ತಿಸ್ಥಲ, ಶ್ರದ್ಧೆಯೊಳಗಣ ಸಮರಸಭಕ್ತಿಸಲ
ಉಭಯಸ್ಥಲ, ತ್ರಿವಿಧ ಸಂಪತ್ತು ಸ್ಥಲ, ಚತುರ್ವಿಧ ಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿ ಮಾಟಸ್ಥಲ, ಸಹಜಮಾಟಸ್ಥಲ, ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ
-ಮಾಹೇಶ್ವರಸ್ಥಲ, ಮಾಹೇಶ್ವರನೊಳಗಣ ಭಕ್ತಸ್ಥಲ, ಮಾಹೇಶ್ವರನೊಳಗಣ ಪ್ರಸಾದಿಸ್ಥಲ, ಮಾಹೇಶ್ವರನೊಳಗಣ ಪ್ರಾಣಲಿಂಗಿಸ್ಥಲ, ಮಾಹೇಶ್ವರನೊಳಗಣ ಶರಣಸ್ಥಲ, ಮಾಹೇಶ್ವರನೊಳಗಣ ಐಕ್ಯಸ್ಥಲ
ಗುರುಲಿಂಗಸ್ಥಲ, ಗುರುಲಿಂಗದೊಳಗಣ ಆಚಾರಲಿಂಗಸ್ಥಲ, ಗುರುಲಿಂಗದೊಳಗಣ ಶಿವಲಿಂಗಸ್ಥಲ, ಗುರುಲಿಂಗದೊಳಗಣ ಜಂಗಮಲಿಂಗಸ್ಥಲ, ಗುರುಲಿಂಗದೊಳಗಣ ಪ್ರಸಾದಲಿಂಗಸ್ಥಲ, ಗುರುಲಿಂಗದೊಳಗಣ ಮಹಾಲಿಂಗಸ್ಥಲ
ನೈಷ್ಠಿಕಾಭಕ್ತಿಸ್ಥಲ, ನೈಷ್ಠೆಯೊಳಗಣ ಶ್ರದ್ಧಾಭಕ್ತಿಸ್ಥಲ, ನೈಷ್ಠೆಯೊಳಗಣ ಸಾವಧಾನಭಕ್ತಿ, ನೈಯೊಳಗಣ ಅನುಭಾವಭಕ್ತಿ, ನೈಷೆಯೊಳಗಣ ಆನಂದಭಕ್ತಿ, ನೈಷ್ಠೆಯೊಳಗಣ ಸಮರಸಭಕ್ತಿ
ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯ ನಿರಸನಸ್ಥಲ, ವಾಗತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟಮೂರ್ತಿ ನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಲಿಂಗಸ್ಥಲ, ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರ ಸ್ಥಲ, ಜ್ಞಾನಾಚಾರಸ್ಥಲ
-ಪ್ರಸಾದಿಸ್ಥಲ, ಪ್ರಸಾದಿಯೊಳಗಣ ಭಕ್ತಸ್ಥಲ, ಪ್ರಸಾದಿಯೊಳಗಣ ಮಹೇಶ್ವರಸ್ಥಲ, ಪ್ರಸಾದಿಯೊಳಗಣ ಪ್ರಾಣಲಿಂಗಿಸ್ಥಲ, ಪ್ರಸಾದಿಯೊಳಗಣ ಶರಣಸ್ಥಲ, ಪ್ರಸಾದಿಯೊಳಗಣ ಐಕ್ಯಸ್ಥಲ
ಶಿವಲಿಂಗಸ್ಥಲ, ಶಿವಲಿಂಗದೊಳಗಣ ಆಚಾರಲಿಂಗಸ್ಥಲ, ಶಿವಲಿಂಗದೊಳಗಣ ಗುರುಲಿಂಗಸ್ಥಲ, ಶಿವಲಿಂಗದೊಳಗಣ ಜಂಗಮಲಿಂಗಸ್ಥಲ, ಶಿವಲಿಂಗದೊಳಗಣ ಪ್ರಸಾದಿಲಿಂಗಸ್ಥಲ, ಶಿವಲಿಂಗದೊಳಗಣ ಮಹಾಲಿಂಗಸ್ಥಲ
ಸಾವಧಾನಭಕ್ತಿಸ್ಥಲ, ಸಾವಧಾನದೊಳಗಣ ಶ್ರದ್ಧಾಭಕ್ತಿಸ್ಥಲ, ಸಾವಧಾನದೊಳಗಣ ನಿಷ್ಠಾಭಕ್ತಿಸ್ಥಲ, ಸಾವಧಾನದೊಳಗಣ ಅನುಭಾವಭಕ್ತಿಸ್ಥಲ, ಸಾವಧಾನದೊಳಗಣ ಆನಂದಭಕ್ತಿಸ್ಥಲ, ಸಾವಧಾನದೊಳಗಣ ಸಮರಸಭಕ್ತಿಸ್ಥಲ
ಗುರು ಮಹಾತ್ಮಯಸ್ಥಲ, ಲಿಂಗಮಹಾತ್ಮಯಸ್ಥಲ, ಜಂಗಮ ಮಹಾತ್ಮಿಯಸ್ಥಲ, ಪಾದೋದಕ ಮಹಾತ್ಮಯಸ್ಥಲ, ಪ್ರಸಾದಮಹಾತ್ಮಯಸ್ಥಲ, ವಿಭೂತಿ ಮಹಾತ್ಮಯಸ್ಥಲ, ರುದ್ರಾಕ್ಷಿ ಮಹಾತ್ಮಯಸ್ಥಲ, ಪಂಚಾಕ್ಷರಿ ಮಹಾತ್ಮಯಸ್ಥಲ, ಭಕ್ತ ಮಹಾತ್ಮಯಸ್ಥಲ, ಶರಣ ಮಹಾತ್ಮಯಸ್ಥಲ, ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶೂಷಸ್ಥಲ, ಸೇವ್ಯಸ್ಥಲ
-ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಿಯೊಳಗಣ ಭಕ್ತಸ್ಥಲ, ಪ್ರಾಣಲಿಂಗಿಯೊಳಗಣ ಮಹೇಶ್ವರಸ್ಥಲ, ಪ್ರಾಣಲಿಂಗಿಯೊಳಗಣ ಪ್ರಸಾದಿಸ್ಥಲ, ಪ್ರಾಣಲಿಂಗಿಯೊಳಗಣ ಶರಣಸ್ಥಲ, ಪ್ರಾಣಲಿಂಗಿಯೊಳಗಣ ಐಕ್ಯಸ್ಥಲ
ಜಂಗಮಲಿಂಗಸ್ಥಲ, ಜಂಗಮಲಿಂಗದೊಳಗಣ ಆಚಾರಲಿಂಗಸ್ಥಲ, ಜಂಗಮಲಿಂಗದೊಳಗಣ ಗುರುಲಿಂಗಸ್ಥಲ, ಜಂಗಮಲಿಂಗದೊಳಗಣ ಶಿವಲಿಂಗಸ್ಥಲ, ಜಂಗಮಲಿಂಗದೊಳಗಣ ಪ್ರಸಾದಲಿಂಗಸ್ಥಲ, ಜಂಗಮಲಿಂಗದೊಳಗಣ ಮಹಾಲಿಂಗಸ್ಥಲ
ಅನುಭಾವ ಭಕ್ತಿಸ್ಥಲ, ಅನುಭಾವ ಭಕ್ತಿಯೊಳಗಣ ಶ್ರದ್ಧಾಭಕ್ತಿಸ್ಥಲ, ಅನುಭಾವಭಕ್ತಿಯೊಳಗಣ ನೈಷ್ಠಿಕಾಭಕ್ತಿಸ್ಥಲ, ಅನುಭಾವಭಕ್ತಿಯೊಳಗಣ ಸಾವಧಾನಭಕ್ತಿಸ್ಥಲ, ಅನುಭಾವಭಕ್ತಿಯೊಳಗಣ ಆನಂದಭಕ್ತಿಸ್ಥಲ, ಅನುಭಾವಭಕ್ತಿಯೊಳಗಣ ಸಮರಸಭಕ್ತಿಸ್ಥಲ
ಪ್ರಾಣಲಿಂಗಾರ್ಚನಸ್ಥಲ, ಶಿವಯೋಗ ಸಮಾಧಿಸ್ಥಲ, ಲಿಂಗ ನಿಜಸ್ಥಲ, ಅಂಗಲಿಂಗಸ್ಥಲ, ಜೀವಾತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೇಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ, ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನ ಪಾದೋದಕಸ್ಥಲ
-ಶರಣಸ್ಥಲ, ಶರಣಸ್ಥಲದೊಳಗಣ ಭಕ್ತಸ್ಥಲ, ಶರಣಸ್ಥಲದೊಳಗಣ ಮಹೇಶ್ವರಸ್ಥಲ, ಶರಣಸ್ಥಲದೊಳಗಣ ಪ್ರಸಾದಿಸ್ಥಲ, ಶರಣಸ್ಥಲದೊಳಗಣ ಪ್ರಾಣಲಿಂಗಿಸ್ಥಲ, ಶರಣಸ್ಥಲದೊಳಗಣ ಐಕ್ಯಸ್ಥಲ
ಪ್ರಸಾದಲಿಂಗಸ್ಥಲ, ಪ್ರಸಾದಲಿಂಗದೊಳಗಣ ಆಚಾರಲಿಂಗಸ್ಥಲ, ಪ್ರಸಾದಲಿಂಗದೊಳಗಣ ಗುರುಲಿಂಗಸ್ಥಲ, ಪ್ರಸಾದಲಿಂಗದೊಳಗಣ ಶಿವಲಿಂಗಸ್ಥಲ, ಪ್ರಸಾದಲಿಂಗದೊಳಗಣ ಜಂಗಮಲಿಂಗಸ್ಥಲ, ಪ್ರಸಾದಲಿಂಗದೊಳಗಣ ಮಹಾಲಿಂಗಸ್ಥಲ
ಆನಂದಭಕ್ತಿಸ್ಥಲ, ಆನಂದದೊಳಗಣ ಶ್ರದ್ಧಾಭಕ್ತಿಸ್ಥಲ, ಆನಂದದೊಳಗಣ ನೈಷ್ಠಿಕಾಭಕ್ತಿಸ್ಥಲ, ಆನಂದದೊಳಗಣ ಸಾವಧಾನಭಕ್ತಿಸ್ಥಲ, ಆನಂದದೊಳಗಣ ಅನುಭಾವಭಕ್ತಿಸ್ಥಲ, ಆನಂದದೊಳಗಣ ಸಮರಸಭಕ್ತಿಸ್ಥಲ
ತಾಮಸನಿರಸನಸ್ಥಲ, ನಿರ್ದೆಶಸ್ಥಲ, ಶೀಲಸಂಪಾದನೆಯಸ್ಥಲ, ಕ್ರಿಯಾನಿಃಪತಿಸ್ಥಲ, ಭಾವನಿಃಪತಿಸ್ಥಲ, ಜ್ಞಾನನಿಃಪತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ
-ಐಕ್ಯಸ್ಥಲ, ಐಕ್ಯನೊಳಗಣ ಭಕ್ತಸ್ಥಲ, ಐಕ್ಯನೊಳಗಣ ಮಹೇಶ್ವರಸ್ಥಲ, ಐಕ್ಯನೊಳಗಣ ಪ್ರಸಾದಿಸ್ಥಲ, ಐಕ್ಯನೊಳಗಣ ಪ್ರಾಣಲಿಂಗಿಸ್ಥಲ, ಐಕ್ಯನೊಳಗಣ ಶರಣಸ್ಥಲ
ಮಹಾಲಿಂಗಸ್ಥಲ, ಮಹಾಲಿಂಗದೊಳಗಣ ಆಚಾರಲಿಂಗಸ್ಥಲ, ಮಹಾಲಿಂಗದೊಳಗಣ ಗುರುಲಿಂಗಸ್ಥಲ, ಮಹಾಲಿಂಗದೊಳಗಣ ಶಿವಲಿಂಗಸ್ಥಲ, ಮಹಾಲಿಂಗದೊಳಗಣ ಜಂಗಮಲಿಂಗಸ್ಥಲ, ಮಹಾಲಿಂಗದೊಳಗಣ ಪ್ರಸಾದಲಿಂಗಸ್ಥಲ
ಸಮರಸಭಕ್ತಿಸ್ಥಲ, ಸಮರಸದೊಳಗಣ ಶ್ರದ್ಧಾಭಕ್ತಿ ಸ್ಥಲ, ಸಮರಸದೊಳಗಣ ನೈಷ್ಠಿಕಾಭಕ್ತಿಸ್ಥಲ, ಸಮರಸದೊಳಗಣ ಸಾವಧಾನ ಭಕ್ತಿಸ್ಥಲ, ಸಮರಸದೊಳಗಣ ಅನುಭಾವ ಭಕ್ತಿಸ್ಥಲ, ಸಮರಸದೊಳಗಣ ಆನಂದಭಕ್ತಿಸ್ಥಲ
ಸರ್ವಾಚಾರ ಸಂಪತ್ತುಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ, ಪ್ರಸಾದಸ್ಥಲ, ಓಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಂಡಭಾಜನಸ್ಥಲ, ಅಂಗಲೇಪನಸ್ಥಲ, ಸ್ವಯಪರವರಿಯದಸ್ಥಲ, ಜ್ಞಾನಶೂನ್ಯಸ್ಥಲ, ತ್ಯಾಗಾಂಗಸ್ಥಲ, ಭೋಗಾಂಗಸ್ಥಲ, ಯೋಗಾಂಗಸ್ಥಲ, ಸರ್ವಶೂನ್ಯನಿರವಯಸ್ಥಲ (ಗಣವಚನ ರತ್ನಾವಳಿ)