| ಚತುರ್ವಿಧ ಸಂಬಂಧಿ :👈 | 👉:ಇನ್ನೂರ ಹದಿನಾರುಸ್ಥಲ |
ಇಪ್ಪತ್ತೈದು ತತ್ವಗಳು |
ಸಾಂಖ್ಯಯೋಗ ದಾರ್ಶನಿಕರು ಇಪ್ಪತ್ತೈದು ತತ್ವಗಳೇ ಪ್ರಪಂಚದ ವಿವಿಧ ವಸ್ತುಗಳಾಗಿವೆ ಎಂದು ಪ್ರತಿಪಾದಿಸುತ್ತಾರೆ. ಇವೆಂದರೆ:
ಕರ್ಮಂದ್ರಿಯಗಳು: ಆತ್ಮನಿಗೆ ಕರ್ಮವನ್ನು ಮಾಡಲು ಬೇಕಾದ ಉಪಕರಣಗಳು: ಕರ್ಮೇಂದ್ರಿಯಗಳು ಆತ್ಮನ ಬಾಹ್ಯಕರಣಗಳೂ ಹೌದು. ಇವು ಐದು, ಯಾವುವೆಂದರೆ, ಕೈ, ಕಾಲು, ಜನನೇಂದ್ರಿಯ, ಗುದ ಮತ್ತು ವಾಕ್ಕು.
Reference:
[1] VACHANA PARIBHASHAKOSHA: Glossary of technical terms in Vachana literature by Dr. N. G. Mahadevappa, Dharwad and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road Chamarajpet, Bangalore-560018 ISBN 81-7713-098-6
ಗ್ರಂಥ ಋಣ:
[1] ವಚನ ಪರಿಭಾಷಾ ಕೋಶ - ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ, ಬೆಂಗಳೂರು. ಸಂಪಾದಕರು: ಡಾ|| ಎನ್. ಜಿ. ಮಹಾದೇವಪ್ಪ, ನಿವೃತ್ತ ತತ್ವಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
| ಚತುರ್ವಿಧ ಸಂಬಂಧಿ :👈 | 👉:ಇನ್ನೂರ ಹದಿನಾರುಸ್ಥಲ |