ರಾಯಸದ ಮಂಚಣ್ಣರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ರಾಯಮ್ಮರೇವಣಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮಲದ್ದೆಯ ಸೋಮಯ್ಯ/ಲದ್ದೆಯ ಸೋಮವಚನ ಭಂಡಾರಿ ಶಾಂತರಸವೀರಗೊಲ್ಲಾಳವೇದಮೂರ್ತಿ ಸಂಗಣ್ಣವೇಮನ ಮಹಾಕವಿವೈದ್ಯ ಸಂಗಣ್ಣಶಂಕರ ದಾಸಿಮಯ್ಯಶಿವನಾಗಮಯ್ಯಶಿವಲೆಂಕ ಮಂಚಣ್ಣಷಣ್ಮುಖಸ್ವಾಮಿಸಂಗಮೇಶ್ವರ ಅಪ್ಪಣ್ಣಸಕಳೇಸ ಮಾದರಸಸಗರದ ಬೊಮ್ಮಣ್ಣಸತ್ತಿಗೆ ಕಾಯಕದ ಮಾರಯ್ಯಸತ್ಯಕ್ಕಸಿದ್ಧಬುದ್ಧಯ್ಯಗಳ ಪುಣ್ಯಸ್ತ್ರೀ ಕಾಳವ್ವೆಸಿದ್ಧರಾಮ ಶಿವಯೋಗಿಸಿದ್ಧಾಂತಿ ವೀರಸಂಗಯ್ಯಸ್ವತಂತ್ರ ಸಿದ್ಧಲಿಂಗೇಶ್ವರಸುಂಕದ ಬಂಕಣ್ಣಸೂಳೆ ಸಂಕವ್ವೆಸೊಡ್ಡಳ ಬಾಚರಸಹೆಂಡದ ಮಾರಯ್ಯಹಡಪದ ಅಪ್ಪಣ್ಣಹಡಪದ ರೇಚಣ್ಣಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮಹಾವಿನಾಳ ಕಲ್ಲಯ್ಯಹುಂಜಿನ ಕಾಳಗದ ದಾಸಯ್ಯಹೇಮಗಲ್ಲ ಹಂಪಹೊಡೆಹುಲ್ಲ ಬಂಕಣ್ಣಹರಳಯ್ಯ
ಬಾಚಿಕಾಯಕದ ಬಸವಣ್ಣ :👈 👉:ಬಳ್ಳೇಶ ಮಲ್ಲಯ್ಯ

ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ

ಅಂಕಿತ: ಕರ್ಮಹರ ಕಾಳೇಶ್ವರಾ
ಕಾಯಕ: ಮರ ಗೆಲಸದವ (ಬಡಗಿ)

೧೦೯೦
ಕಾಯಕ ತಪ್ಪಿದಡೆ ಸೈರಿಸಬಾರದು
ವ್ರತ ತಪ್ಪಲೆಂತೂ ಸೈರಿಸಬಾರದು ಕರ್ಮಹರ ಕಾಳೇಶ್ವರಾ.

ಈಕೆ ಬಡಗಿ ಕಾಯಕದ ಬಸವಯ್ಯಗಳ ಹೆಂಡತಿ ಕಾಲ ೧೧೬೦. 'ಕರ್ಮಹರ ಕಾಳೇಶ್ವರ' ಅಂಕಿತದಲ್ಲಿ ೨ ವಚನಗಳು ದೊರೆತಿವೆ. ಕಾಯಕ, ವ್ರತ ಮತ್ತು ನುಡಿಯ ಮಹತ್ವವನ್ನು ಅವುಗಳಲ್ಲಿ ಎತ್ತಿ ಹೇಳಲಾಗಿದೆ. ತನ್ನ ವೃತ್ತಿಪರಿಭಾಷೆಯನ್ನು ಬಳಸಿಕೊಂಡು, ಉಚಿತ ದೃಷ್ಟಾಂತದೊಂದಿಗೆ ಹೇಳಿದ ಮಾತುಗಳು ಮನಮುಟ್ಟುವಂತಿವೆ.

೧೦೯೧
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ,
ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ,
ವ್ರತಹೀನನ ನೆರೆಯಲು ನರಕಕ್ಕೆ ಮೂಲ, ಕರ್ಮಹರ ಕಾಳೇಶ್ವರಾ.


ಬಾಚಿಕಾಯಕದ ಬಸವಣ್ಣ :👈 👉:ಬಳ್ಳೇಶ ಮಲ್ಲಯ್ಯ
*