ಕಾಟಕೂಟಯ್ಯಗಳ ಪುಣ್ಯಸ್ಥ್ರೀ ರೇಚವ್ವೆ | ಕಿನ್ನರಿ ಬೃಹ್ಮಯ್ಯ |
ಕಾಲಕಣ್ಣಿಯ ಕಾಮಮ್ಮ |
ಅಂಕಿತ: | ನಿರ್ಭೀತ ನಿಜಲಿಂಗ |
ಕಾಯಕ: | ಹಗ್ಗವನ್ನು ಹೊಸೆದು ಮಾರುವುದು |
೭೫೦
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರುಲಿಂಗಜಂಗಮದ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ, ಸುಟ್ಟು ತುರುತುರನೆ ತೂರುವೆ,
ನಿರ್ಭಿತ ನಿಜಲಿಂಗದಲ್ಲಿ ?
ಈಕೆಯ ಜೀವನ ವಿವರ ತಿಳಿದು ಬಂದಿಲ್ಲ. ಹೆಸರ ಹಿಂದಿನ ವಿಶೇಷಣದಿಂದ ಈಕೆ ಹಗ್ಗ ಹೊಸೆಯುವ ಕುಟುಂಬದವಳೆಂದು
ತಿಳಿಯುತ್ತದೆ. ಕಾಲ-೧೧೬೦. ಅಂಕಿತ "ನಿರ್ಭಿತ ನಿಜಲಿಂಗ'. ಒ೦ದು ವಚನ ಮಾತ್ರ ದೊರತಿದೆ. ವ್ರತನಿಷ್ಠೆ,
ವ್ರತಹೀನರ ನಿಷ್ಠುರ ಟೀಕೆ ಇದರ ಉದ್ದೇಶವಾಗಿದೆ.
ಕಾಟಕೂಟಯ್ಯಗಳ ಪುಣ್ಯಸ್ಥ್ರೀ ರೇಚವ್ವೆ | ಕಿನ್ನರಿ ಬೃಹ್ಮಯ್ಯ |