ಪ್ರಸಾದಿ ಲೆಂಕ ಬಂಕಣ್ಣ | ಬಸವಲಿಂಗದೇವ |
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ |
ಅಂಕಿತ: | ನಿಂಬೇಶ್ವರ |
೧೦೮೯
ತನು ಬತ್ತಲೆಯಾದಡೇನು, ಮನ ಬತ್ತಲೆಯಾಗದನ್ನಕ್ಕ ?
ವ್ರತವಿದ್ದಡೇನು, ವ್ರತಹಿನರಾದ ಬಳಿಕ ?
ನೆರೆದಡೆ ನರಕವಯ್ಯಾ ನಿಂಬೇಶ್ವರಾ.
ಈಕೆ ನೂರೊಂದು ವಿರಕ್ತರಲ್ಲಿ ಒಬ್ಬನಾದ ಬತ್ತಲೇಶ್ವರನ ಸತಿ. ಕಾಲ ೧೪೩೦. 'ನಿಂಬೇಶ್ವರ' ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ವ್ರತಾಚಾರ ನಿಷ್ಠೆಯೇ ಇದರ ವಸ್ತು.
ಪ್ರಸಾದಿ ಲೆಂಕ ಬಂಕಣ್ಣ | ಬಸವಲಿಂಗದೇವ |